ಸಂಗೀತ ಧಾಮ ಹಾಗೂ ರಾಷ್ಟ್ರಕವಿ ಜಿ.ಎಸ್ .ಶಿವರುದ್ರಪ್ಪ ಪ್ರತಿಷ್ಠಾನ ಅರ್ಪಿಸುವ ಸುಗಮ ಸಂಗೀತ ಕಾರ್ಯಕ್ರಮ
ಏಳು ವರ್ಷದ ಹಿಂದೆ ಇದೇ ದಿನ ನಮ್ಮನ್ನಗಲಿದ ಜಿ.ಎಸ್.ಎಸ್.
ಸಂಗೀತ ಧಾಮ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಟ್ರಸ್ಟ್ ಅರ್ಪಣೆ
ನೆನಪಿನ ಅಂಗಳದಲ್ಲಿ ಜಿ.ಎಸ್.ಎಸ್
ನುಡಿ ನಮನ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ.ಎಚ್.ಎಸ್.ವಿ., ಡಾ.ಆಶಾ ದೇವಿ ಮತ್ತು ವೈ.ಕೆ.ಮುದ್ದುಕೃಷ್ಣ
ವಿಶೇಷ ಕಾರ್ಯಕ್ರಮ: ಜಿ.ಎಸ್.ಎಸ್. ಅವರ ಕವಿತೆಗಳ ಗೀತ ಗಾಯನ.
ಸಂಯೋಜನೆ: ಮೃತ್ಯುಂಜಯ ದೊಡ್ಡವಾಡ, ಸಂಘಟನೆ: ಶ್ರೀನಿವಾಸ ಜಿ. ಕಪ್ಪಣ್ಣ
ಲೈವ್ ನೋಡಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.