ADVERTISEMENT

Prajavani Facebook Live | ವಿದುಷಿ ರಮಾ ಪುಸ್ತಕಂ ಅವರಿಂದ ಗಾಯನ

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2020, 10:52 IST
Last Updated 2 ಆಗಸ್ಟ್ 2020, 10:52 IST
ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ವಿದುಷಿ ರಮಾ ಪುಸ್ತಕಂ
ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ವಿದುಷಿ ರಮಾ ಪುಸ್ತಕಂ   

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಗಾಯಕಿ ವಿದುಷಿ ರಮಾ ಪುಸ್ತಕಂ ಅವರಿಂದ ಪುರಂದರ ದಾಸರ ಕೀರ್ತನೆಗಳ ಗಾಯನ. ವಾದ್ಯ ಕಲಾವಿದರಾಗಿ ವೆಂಕಟೇಶ್ ಜೋಸಿಯರ್, ಜನಾರ್ದನ ರಾವ್ ಇದ್ದಾರೆ.

ಲೈವ್ ಇಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT