ADVERTISEMENT

PV Facebook Live: ಡಾ.ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್‌ರಿಂದ ಪಿಟೀಲು ವಾದನ

ಪ್ರಜಾವಾಣಿ ವಿಶೇಷ
Published 17 ಅಕ್ಟೋಬರ್ 2020, 13:37 IST
Last Updated 17 ಅಕ್ಟೋಬರ್ 2020, 13:37 IST
ಪ್ರಜಾವಾಣಿ ಲೈವ್‌ನಲ್ಲಿ ಡಾ.ಮೈಸೂರು ಮಂಜುನಾಥ್ ಹಾಗೂ ಸುಮಂತ್ ಮಂಜುನಾಥ್‌
ಪ್ರಜಾವಾಣಿ ಲೈವ್‌ನಲ್ಲಿ ಡಾ.ಮೈಸೂರು ಮಂಜುನಾಥ್ ಹಾಗೂ ಸುಮಂತ್ ಮಂಜುನಾಥ್‌   

'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮದಲ್ಲಿ, ಮೈಸೂರಿನ ಸಂಗೀತ ಸುಧೆಯನ್ನು ಜಗತ್ತಿಗೇ ಹರಡಿರುವ ಯುಗಳ ಪಿಟೀಲು ವಾದನ: ಡಾ.ಮೈಸೂರು ಮಂಜುನಾಥ್ ಮತ್ತು ವಿದ್ವಾನ್ ಸುಮಂತ್ ಮಂಜುನಾಥ್ ಅವರಿಂದ. ಮೃದಂಗ: ತುಮಕೂರು ಬಿ.ರವಿಶಂಕರ್...

ಲೈವ್‌ ಇಲ್ಲಿ ನೋಡಿ

'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮದ ವಿವರಗಳಿಗೆ ಓದಿ:ಅ.17ರಿಂದ 10 ದಿನ ಪ್ರಜಾವಾಣಿ 'ಆನ್‌ಲೈನ್ ದಸರಾ ಸಂಗೀತೋತ್ಸವ'

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.