ದೀಪಾವಳಿ ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬ. ಈ ದೀಪಾವಳಿ ಆಚರಣೆಯ ಹಿನ್ನೆಲೆ ಕುರಿತು ಪುರಾಣಗಳಲ್ಲಿ ಸಾಕಷ್ಟು ಕಥೆಗಳಿರುವುದನ್ನು ನಾವು ಕೇಳಿದ್ದೇವೆ. ದೀಪಾವಳಿ ಆಚರಣೆ ಮಾಡುವ ಉದ್ದೇಶವೇನು? ಇದರ ಹಿನ್ನೆಲೆ ಎನು? ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ಜ್ಯೋತಿಷಿಗಳಾದ ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ, ಮಾದಾಪುರ ಅವರು ವಿವರಿಸಿದ್ದಾರೆ. ಸಂಪರ್ಕ ಸಂಖ್ಯೆ: 8197304680