ADVERTISEMENT

ಜಾತಕದಲ್ಲಿ ರಾಹು ದುರ್ಬಲನಾದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 18 ನವೆಂಬರ್ 2025, 6:02 IST
Last Updated 18 ನವೆಂಬರ್ 2025, 6:02 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ರಾಶಿಗಳ ಮೇಲೆ ಗ್ರಹಗಳು ಧನಾತ್ಮಕ ಮತ್ತು ಋಣಾತ್ಮಕವಾಗಿ ಎರಡೂ ರೀತಿಯಲ್ಲೂ ಪ್ರಭಾವ ಬೀರುತ್ತವೆ. ಜಾತಕದಲ್ಲಿ ರಾಹು ದುರ್ಬಲನಾದಾಗ ಯಾವೆಲ್ಲ ಸೂಚನೆ ಸಿಗುತ್ತವೆ ಎಂಬ ಮಾಹಿತಿ ನೋಡೋಣ.

  • ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ.

    ADVERTISEMENT
  • ವ್ಯಾಪಾರ ವಹಿವಾಟುಗಳಲ್ಲಿ ನಷ್ಟವಾಗಲು ಆರಂಭವಾಗುತ್ತದೆ. 

  • ನೆಂಟರು ಹಾಗೂ ಸಂಬಂಧಿಕರ ಸ್ನೇಹ, ಭಾಂದವ್ಯ ಕಳೆದುಕೊಳ್ಳಬಹುದು. 

  • ಸಂಬಂಧಿಕರು ಅನಾವಶ್ಯಕವಾಗಿ ನಿಮ್ಮ ಮೇಲೆ ಕೋಪಿಸಿಕೊಳ್ಳವುದು.

  • ಅನಾವಶ್ಯಕವಾಗಿ ಹಣ ಖರ್ಚಾಗುವುದು.

  • ಅನಾವಶ್ಯಕ ವಾದ ವಿವಾದಗಳು ನಡೆಯುವುದು.

  • ಅಪಘಾತವಾಗುವುದು.

  • ಪದೇ ಪದೇ ವಾಹನ ಕೆಟ್ಟು ನಿಲ್ಲುವುದು.

  • ಆಹಾರ ಸೇವನೆಯಲ್ಲಿ ಕೂದಲು ಪದೇ ಪದೇ ಸಿಗುವುದು.

ಈ ರೀತಿ ಅನುಭವ ಪದೇ ಪದೇಯಾದರೆ ನಿಮ್ಮ ಜಾತಕದಲ್ಲಿ ರಾಹು ಗ್ರಹ ದುರ್ಬಲನಾಗಿದ್ದಾನೆ ಎಂದರ್ಥ. ಇದಕ್ಕೆ ರಾಹು ಮತ್ತು ಕೇತು ಶಾಂತಿ ಮಾಡಿಸುವುದರಿಂದ ಒಳಿತಾಗುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.