ADVERTISEMENT

Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:43 IST
Last Updated 1 ಫೆಬ್ರುವರಿ 2026, 7:43 IST
<div class="paragraphs"><p>2026–27ನೇ ಸಾಲಿನ ಬಜೆಟ್‌</p></div>

2026–27ನೇ ಸಾಲಿನ ಬಜೆಟ್‌

   

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸತತ 9ನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. 2026–27ನೇ ಸಾಲಿನ ಬಜೆಟ್‌ ಅನ್ನು 1 ಗಂಟೆ 25 ನಿಮಿಷದಲ್ಲಿ ಓದಿ ಮುಗಿಸಿದ್ದಾರೆ. ಈ ಬಾರಿ ಜನಸಾಮಾನ್ಯರನ್ನು ಗಮನದಲ್ಲಿಟ್ಟು ಬಜೆಟ್‌ ಮಂಡಿಸುತ್ತೇವೆ ಎಂದಿದ್ದರು. ಹಾಗಾದರೆ ಸಾಮಾನ್ಯ ಜನರಿಗೆ ಈ ಬಾರಿ ಬಜೆಟ್‌ನಲ್ಲಿ ಸಿಕ್ಕಿದ್ದೇನು, ಯಾವುದೆಲ್ಲ ಇಳಿಕೆ ಮತ್ತು ಏರಿಕೆ ಎನ್ನುವ ಮಾಹಿತಿ ಇಲ್ಲಿದೆ.

ಇಳಿಕೆ 

ADVERTISEMENT
  • ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಪಾದರಕ್ಷೆ ಸೇರಿ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ

  • ಸಮುದ್ರ ಆಹಾರ

  • ಮೈಕ್ರೋಅವನ್‌

  • ಮೇಕ್‌ ಇನ್‌ ಇಂಡಿಯಾ ಅಡಿ ತಯಾರಾಗುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್

  • ಖೇಲೊ ಇಂಡಿಯಾ ಅಡಿ ಕ್ರೀಡಾ ಸಾಮಗ್ರಿಗಳ ಬೆಲೆ

  • ಬೀಡಿ, ಬ್ಯಾಟರಿಗಳ ಮೇಲಿನ ಬೆಲೆ ಇಳಿಕೆ

  • ಸೋಲಾರ್ ಬಿಡಿಭಾಗ, ಪ್ಯಾನಲ್‌ ಬೆಲೆ ಇಳಿಕೆ 

  • 17 ಕ್ಯಾನ್ಸರ್ ಔಷಧಗಳ ಮೇಲಿನ ಬೆಲೆ ಇಳಿಕೆ

  • ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸುಂಕ ವಿಧಿಸಬಹುದಾದ ಎಲ್ಲಾ ಸರಕುಗಳ ಮೇಲಿನ ಸುಂಕ ದರವನ್ನು ಶೇಕಡಾ 20 ರಿಂದ ಶೇಕಡಾ 10 ಕ್ಕೆ ಇಳಿಸಲಾಗಿದೆ

  • 7 ಅಪರೂಪದ ಕಾಯಿಲೆಗಳ ಔಷಧಗಳ ಮೇಲಿನ ಬೆಲೆ

  • ಬಟ್ಟೆ

  • ವಿದೇಶಿ ಪ್ರಯಾಣ

  • ಜೈವಿಕ ಅನಿಲ ಮಿಶ್ರಿತ ಸಿಎನ್‌ಜಿ

  • ವಿದೇಶದಲ್ಲಿ ಓದು

ಏರಿಕೆ

  • ಸಿಗರೇಟ್‌, ಪಾನ್‌ ಮಸಾಲಾ ಏರಿಕೆ

  • ಆಮದಾಗುವ ಮದ್ಯಗಳ ಏರಿಕೆ

  • ಲಕ್ಷುರಿ ವಾಚ್ ಮೇಲಿನ ಸುಂಕ ಹೆಚ್ಚಳ

  • ಖನಿಜಗಳು, ಕಬ್ಬಿಣದ ಅದಿರು, ಕಲ್ಲಿದ್ದಲು

  • ವಿಡಿಯೊ ಗೇಮ್ಸ್‌ ಮತ್ತು ಸಾಫ್ಟ್‌ವೇರ್

  • ಛತ್ರಿಗಳು

  • ಡಿಜಿಟಲ್‌ ಕ್ಯಾಮೆರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.