ADVERTISEMENT

ಪೆಟ್ರೋಲ್‌ ದರ 0.55 ಪೈಸೆ, ಡೀಸೆಲ್ ದರ 0.66 ಪೈಸೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2020, 4:00 IST
Last Updated 18 ಜೂನ್ 2020, 4:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸತತ 11ನೇ ದಿನ ಇಂಧನ ದರ ಏರಿಕೆ ಆಗಿದ್ದು, ಪೆಟ್ರೋಲ್‌ಗೆ 0.55 ಪೈಸೆ ಮತ್ತು ಡೀಸೆಲ್ 0.60 ಪೈಸೆ ಹೆಚ್ಚಳವಾಗಿದೆ.

ಐಒಸಿ ವೆಬ್‌ಸೈಟ್ ಪ್ರಕಾರ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ ₹79.79 ಮತ್ತು ಡೀಸೆಲ್ ದರ ₹72.07 ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹77.28 ಆಗಿದ್ದು, ಡೀಸೆಲ್ ದರ ₹75.79 ಆಗಿದೆ.

ಕಳೆದ 11 ದಿನಗಳಿಂದ ಪೆಟ್ರೋಲ್ ದರದಲ್ಲಿ 6.02 ಮತ್ತು ಡೀಸೆಲ್ ದರದಲ್ಲಿ 6.60 ಏರಿಕೆ ಆಗಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.