ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹102.92 ಹಾಗೂ ಡೀಸೆಲ್ ದರ ₹88.99 ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದರ ಪರಿಣಾಮ ದೇಶದಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಕಳೆದೊಂದು ವಾರದಿಂದ ಅಲ್ಪ ಪ್ರಮಾಣದಲ್ಲಿ ಬೆಲೆಯಲ್ಲಿ ಏರಿಕೆ ಇಳಿಕೆಯಾಗುತ್ತಿದೆ.
ಪೆಟ್ರೋಲ್ ಬೆಲೆ ನವದೆಹಲಿಯಲ್ಲಿ ₹94.77, ಚೆನ್ನೈನಲ್ಲಿ ₹100.80, ಮುಂಬೈನಲ್ಲಿ ₹103.03 ಮತ್ತು ಕೋಲ್ಕತ್ತದಲ್ಲಿ ₹105.01ರಷ್ಟಿದೆ.
ಡೀಸೆಲ್ ದರವು ನವದೆಹಲಿಯಲ್ಲಿ ₹87.67, ಚೆನ್ನೈನಲ್ಲಿ ₹93.65, ಮುಂಬೈನಲ್ಲಿ ₹90.03 ಮತ್ತು ಕೋಲ್ಕತ್ತದಲ್ಲಿ 91.82ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.