ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಏರಿಕೆ

ಪಿಟಿಐ
Published 11 ಜೂನ್ 2020, 14:51 IST
Last Updated 11 ಜೂನ್ 2020, 14:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ತೈಲ ಮಾರಾಟ ಕಂಪನಿಗಳು ಗುರುವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ 60 ಪೈಸೆಯಂತೆ ಹೆಚ್ಚಿಸಿವೆ.

ಸತತ ಐದನೇ ಬಾರಿಯ ಈ ದರ ಹೆಚ್ಚಳದಿಂದ ಭಾನುವಾರದಿಂದೀಚೆಗೆ ಪೆಟ್ರೋಲ್‌ ಬೆಲೆಯು ₹ 2.74 ಮತ್ತು ಡೀಸೆಲ್‌ ಬೆಲೆ ₹ 2.83ರಂತೆ ತುಟ್ಟಿಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಈಗ ₹ ‭76.29‬ಕ್ಕೆ ಮತ್ತು ಡೀಸೆಲ್‌ ಬೆಲೆ ₹ 68.79‬ಕ್ಕೆ ತಲುಪಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.