ADVERTISEMENT

ಜಿಯೊ, ಫೋನ್‌ ಪೆ, ಜೆಪ್ಟೋ ಸೇರಿದಂತೆ ಈ ವರ್ಷ ಐಪಿಒಗೆ ತೆರೆದುಕೊಳ್ಳುವ ಕಂಪನಿಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 7:16 IST
Last Updated 9 ಜನವರಿ 2026, 7:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

2026ರಲ್ಲಿ ಷೇರುಮಾರುಕಟ್ಟೆಗೆ ಲಗ್ಗೆ ಇಡಲು ಹಲವು ಕಂಪನಿಗಳು ಸಜ್ಜಾಗಿವೆ. ವರ್ಷದಾರಂಭದಲ್ಲೇ ಕೆಲವು ಕಂಪನಿಗಳು ಷೇರುಗಳನ್ನು ಮಾರಾಟಕ್ಕಿಟ್ಟಿವೆ. ಗ್ರಾಹಕ ವಸ್ತು, ಫಿನ್‌ಟೆಕ್, ಇಂಧನ ಮುಂತಾದ ಕ್ಷೇತ್ರದ ಕಂಪನಿಹಳು ಐಪಿಒಗೆ ಸಜ್ಜಾಗಿವೆ. ಹೂಡಿಕೆದಾರರೂ ಕೂಡ ಪ್ರಮುಖ ಕಂಪನಿಗಳ ಐಪಿಒಗಳಿಗೆ ಎದುರು ನೋಡುತ್ತಿದ್ದಾರೆ. 2026ರ ಪ್ರಮುಖ ಐಪಿಒಗಳ ಪಟ್ಟಿ ಇಲ್ಲಿದೆ.

ADVERTISEMENT
ಕಂಪನಿಯ ಹೆಸರುಐಪಿಒ ದಿನಾಂಕಲಿಸ್ಟಿಂಗ್ ದಿನಾಂಕಮುಖ ಬೆಲೆ
ಯಜುರ್ ಫೈಬರ್ಸ್7–9 ಜನವರಿ, 202614 ಜನವರಿ 2026₹ 168– ₹ 174
ವಿಕ್ಟರಿ ಎಲೆಕ್ಟ್ರಿಕಲ್ ವೆಹಿಕಲ್ಸ್ ಇಂಟರ್‌ನ್ಯಾಷನಲ್7–9 ಜನವರಿ, 202614 ಜನವರಿ 2026₹ 41
ಭಾರತ್ ಕಾಕಿಂಗ್ ಕೋಲ್9–13 ಜನವರಿ, 202616 ಜನವರಿ 2026₹ 21– ₹ 23
ಡಿಫ್‌ರೈಲ್ ಟೆಕ್ನಾಲಜೀಸ್9–13 ಜನವರಿ, 202616 ಜನವರಿ 2026₹ 70–₹ 74
ಅವನಾ ಎಲೆಕ್ಟ್ರೊಸಿಸ್ಟಮ್ಸ್12–14 ಜನವರಿ, 202619 ಜನವರಿ 2026₹56 – ₹59
ನರ್ಮದೇಶ್ ಬ್ರಾಸ್ ಇಂಡಸ್ಟ್ರೀಸ್12–14 ಜನವರಿ, 202619 ಜನವರಿ 2026₹515
ಜಿಆರ್‌ಇ ರಿನಿವ್ ಎನರ್‌ಟೆಕ್‌13–16 ಜನವರಿ 202621 ಜನವರಿ 2026₹100 – ₹105
ಇಂಡೋ ಎಸ್‌ಎಂಇ13–15 ಜನವರಿ 202620 ಜನವರಿ 2026₹100 – ₹105
ರಿಲಯನ್ಸ್ ಜಿಯೊಘೋಷಣೆಯಾಗಬೇಕಷ್ಟೇ
ಫೋನ್‌ ಪೆಘೋಷಣೆಯಾಗಬೇಕಷ್ಟೇ
ಎಸ್‌ಬಿಐ ಮ್ಯೂಚುವಲ್ ಫಂಡ್ಘೋಷಣೆಯಾಗಬೇಕಷ್ಟೇ
ಜೆಟ್‌ವರ್ಕ್‌ಘೋಷಣೆಯಾಗಬೇಕಷ್ಟೇ
ಪೇ ಯುಘೋಷಣೆಯಾಗಬೇಕಷ್ಟೇ
ಫ್ಲಿಪ್‌ಕಾರ್ಟ್‌ಘೋಷಣೆಯಾಗಬೇಕಷ್ಟೇ
ಎನ್‌ಎಸಿಘೋಷಣೆಯಾಗಬೇಕಷ್ಟೇ
ಜೆಪ್ಟೊಘೋಷಣೆಯಾಗಬೇಕಷ್ಟೇ
ಬೋಟ್ಘೋಷಣೆಯಾಗಬೇಕಷ್ಟೇ
ಶಿಪ್ ರಾಕೆಟ್ಘೋಷಣೆಯಾಗಬೇಕಷ್ಟೇ
ಹಿಂದೂಸ್ತಾನ್ ಕೋಕಾ ಕೋಲಾ ಬಿವರೇಜಸ್ಘೋಷಣೆಯಾಗಬೇಕಷ್ಟೇ
ಕಾರ್ ದೇಖೋಘೋಷಣೆಯಾಗಬೇಕಷ್ಟೇ
ಕುಕು (ಮೆಬಿಗೊ ಲ್ಯಾಬ್ಸ್)ಘೋಷಣೆಯಾಗಬೇಕಷ್ಟೇ
ಟೆಕ್ನೊಕ್ರಾಫ್ಟ್ ವೆಂಚರ್ಸ್ಘೋಷಣೆಯಾಗಬೇಕಷ್ಟೇ
ಮೊಬಿಲೊ ಡಯಾಗ್ನೊಸ್ಟಿಕ್ಸ್ಘೋಷಣೆಯಾಗಬೇಕಷ್ಟೇ
ಎಲ್ದೊರಾಹ್ದೊ ಅಗ್ರಿಟೆಕ್ಘೋಷಣೆಯಾಗಬೇಕಷ್ಟೇ
ಲೀಪ್ ಇಂಡಿಯಾಘೋಷಣೆಯಾಗಬೇಕಷ್ಟೇ
ಹೀರೋ ಫಿನ್‌ಕಾರ್ಪ್ಘೋಷಣೆಯಾಗಬೇಕಷ್ಟೇ
ಕಲ್ಟ್ ಫಿಟ್ಘೋಷಣೆಯಾಗಬೇಕಷ್ಟೇ
ಮಿಲ್ಕಿ ಮಿಸ್ಟ್ಘೋಷಣೆಯಾಗಬೇಕಷ್ಟೇ
ಇನ್ನೊವಿಟಿ ಘೋಷಣೆಯಾಗಬೇಕಷ್ಟೇ
ಶಾಡೊಫಾಕ್ಸ್ ಟೆಕ್ನಾಲಜೀಸ್ಘೋಷಣೆಯಾಗಬೇಕಷ್ಟೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.