ADVERTISEMENT

ಅಂಬಾನಿ ಸಹೋದರರಿಗೆ ಸೆಬಿ ದಂಡ

ಪಿಟಿಐ
Published 8 ಏಪ್ರಿಲ್ 2021, 4:46 IST
Last Updated 8 ಏಪ್ರಿಲ್ 2021, 4:46 IST
   

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಹಾಗೂ ಇತರ ಕೆಲವರಿಗೆ ಬುಧವಾರ ಒಟ್ಟು ₹ 25 ಕೋಟಿ ದಂಡ ವಿಧಿಸಿದೆ.

2000ನೆಯ ಇಸವಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ದಂಡ ವಿಧಿಸಲಾಗಿದೆ. ನೀತಾ ಅಂಬಾನಿ, ಟೀನಾ ಅಂಬಾನಿ, ಕೆ.ಡಿ. ಅಂಬಾನಿ ಮತ್ತು ಕುಟುಂಬ ಇತರ ಸದಸ್ಯರಿಗೂ ದಂಡ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT