ADVERTISEMENT

ಡಿಶ್‌ ಟಿವಿಯ ಸೇ 24ರಷ್ಟು ಷೇರು ಖರೀದಿಸಿದ ಯೆಸ್‌ ಬ್ಯಾಂಕ್‌

ಪಿಟಿಐ
Published 30 ಮೇ 2020, 21:07 IST
Last Updated 30 ಮೇ 2020, 21:07 IST
   

ನವದೆಹಲಿ: ಡಿಷ್‌ ಟಿವಿ ಇಂಡಿಯಾವು ಅಡಮಾನ ಇಟ್ಟಿದ್ದ ಶೇ 24ರಷ್ಟು ಷೇರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಯೆಸ್‌ ಬ್ಯಾಂಕ್‌ ಶನಿವಾರ ತಿಳಿಸಿದೆ.

ಸಾಲ ಬಾಕಿ ಉಳಿಸಿಕೊಂಡಿರುವುದರಿಂದಅಡಮಾನ ಇಟ್ಟಿದ್ದ 44,53,48,990 ಷೇರುಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT