
ಮಹಾರಾಷ್ಟ್ರವು ಶೇ 28.5ರಷ್ಟು ನೋಂದಾಯಿತ ಮಹಿಳಾ ಹೂಡಿಕೆದಾರರನ್ನು ಹೊಂದುವ ಮೂಲಕ ದೇಶದಲ್ಲಿ ಅಗ್ರ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ ಇದು ಶೇ 26.6ರಷ್ಟಿದೆ. ದೇಶದ ಅರ್ಧದಷ್ಟು ರಾಜ್ಯಗಳಲ್ಲಿ ಮಹಿಳಾ ಹೂಡಿಕೆದಾರರ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಿದೆ. ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬ ಮಹಿಳಾ ಹೂಡಿಕೆದಾರರು ಇದ್ದಾರೆ.

ಒಟ್ಟು ಹೂಡಿಕೆದಾರರಲ್ಲಿ ಮಹಿಳೆಯರು, ಪುರುಷರು ಎಷ್ಟು? {ವರ್ಷ;ಪುರುಷರು;ಮಹಿಳೆಯರು (%ಗಳಲ್ಲಿ)}
2022–23; 77.5; 22.5
2023–24; 77; 23
2024–25; 75.7; 24.3
2025–26 (ಜುಲೈ); 75.4; 24.6
ಕರ್ನಾಟಕದಲ್ಲಿ ಮಹಿಳಾ ಹೂಡಿಕೆದಾರರು ಎಷ್ಟು? {ವರ್ಷ;ಪುರುಷರು;ಮಹಿಳೆಯರು (%ಗಳಲ್ಲಿ)}
2022–23; 75.3; 24.7
2023–24; 74.2; 25.8
2024–25; 72.6; 27.4
2025–26 (ಜುಲೈ);72.3;27.7
ಎನ್‌ಎಸ್‌ಇಯಲ್ಲಿ 66 ಲಕ್ಷ ಕರ್ನಾಟಕದವರು {ವರ್ಷ;ಹೂಡಿಕೆದಾರರು;% (ಗಳಲ್ಲಿ)}
2014–15; 11.65 ಲಕ್ಷ; 6.5
2019–20; 19.49 ಲಕ್ಷ; 6.3
2024–25; 62.39 ಲಕ್ಷ; 5.5
2025–26 (ಆಗಸ್ಟ್‌ವರೆಗೆ); 65.98 ಲಕ್ಷ; 5.55
(ಆಧಾರ: ಎನ್‌ಎಸ್‌ಇ ಮಾರ್ಕೆಟ್ ಪಲ್ಸ್ ವರದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.