ADVERTISEMENT

ಇನ್ಫೊಸಿಸ್‌ ಷೇರು ಮರುಖರೀದಿ ಪರಿಶೀಲನೆ

ಪಿಟಿಐ
Published 8 ಜನವರಿ 2019, 18:50 IST
Last Updated 8 ಜನವರಿ 2019, 18:50 IST

ಮುಂಬೈ: ಷೇರು ಮರುಖರೀದಿ ಮತ್ತು ವಿಶೇಷ ಲಾಭಾಂಶ ನೀಡುವ ಕುರಿತು ಇದೇ 11ರಂದು ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೊಸಿಸ್‌ ತಿಳಿಸಿದೆ.

ಸುದೀಪ್‌ ಸಿಂಗ್‌ ರಾಜೀನಾಮೆ: ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿ ಸುದೀಪ್‌ ಸಿಂಗ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸಂಸ್ಥೆಯ ಸೇವೆಗಳು ಮತ್ತು ಸಂಪನ್ಮೂಲ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದ ಸಿಂಗ್‌ ಅವರುಇಪ್ಪತ್ತು ವರ್ಷಗಳ ಕಾಲ ಸಂಸ್ಥೆಯಲ್ಲಿದ್ದರು. ಇವರ ರಾಜೀನಾಮೆ ಬಗ್ಗೆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.