ಯಾದವಾಡ ಸೇತುವೆ
ಬಾಗಲಕೋಟೆ: ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ಮುಧೋಳ ಗೋಕಾಕ ಸಂಪರ್ಕದ ಯಾದವಾಡ ಸೇತುವೆ ಜಲಾವೃತವಾಗಿದೆ.
15ಕ್ಕೂ ಗ್ರಾಮಗಳ ಜನರು ಸುತ್ತು ಹಾಕಿಕೊಂಡು ಸಂಚಾರ ಮಾಡಬೇಕಿದೆ.
ನದಿ ದಡದಲ್ಲಿರುವ ಮಿರ್ಜಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.