ADVERTISEMENT

ಬೈಕ್‌ಗಳ ಡಿಕ್ಕಿ ಒಬ್ಬನ ಸಾವು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 2:57 IST
Last Updated 9 ಸೆಪ್ಟೆಂಬರ್ 2022, 2:57 IST
ರಾಹುಲ್‌
ರಾಹುಲ್‌   

ದೊಡ್ಡಬಳ್ಳಾಪುರ: ಎರಡುದ್ವಿಚಕ್ರವಾಹನಗಳ ನಡುವೆ ಬುಧವಾರ ರಾತ್ರಿ ಕೊಡಿಗೇಹಳ್ಳಿ ಸಮೀಪ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಹೊನ್ನಾಘಟ್ಟ ಗ್ರಾಮದ ರಾಹುಲ್‌(22) ಮೃತಪಟ್ಟವರು.

ಇದೇ ಗ್ರಾಮದ ಚಂದನ್, ಕೋಡಿಗೆಹಳ್ಳಿಯ ಚಂದನ ಹಾಗೂ ತಿಪ್ಪೂರು ಗ್ರಾಮದ ಭೀಮೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.