ADVERTISEMENT

ಚಿಕ್ಕೋಡಿ | ಅಣ್ಣಾಸಾಹೇಬ ಜೊಲ್ಲೆ ಜೊಲ್ಲೆ ಪರ ಅತ್ತೆ– ಸೊಸೆ ಪ್ರಚಾರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 14:30 IST
Last Updated 24 ಏಪ್ರಿಲ್ 2024, 14:30 IST
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸೊಸೆ ಯಶಸ್ವಿನಿ ಜೊಲ್ಲೆ ಕುಪ್ಪನವಾಡಿಯಲ್ಲಿ ಪ್ರಚಾರ ಮಾಡಿದರು
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಸೊಸೆ ಯಶಸ್ವಿನಿ ಜೊಲ್ಲೆ ಕುಪ್ಪನವಾಡಿಯಲ್ಲಿ ಪ್ರಚಾರ ಮಾಡಿದರು    

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಅವರ ಸೊಸೆ ಯಶಸ್ವಿನಿ ಜೊಲ್ಲೆ ತಾಲ್ಲೂಕಿನ ಕುಪ್ಪನವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು.

ಮತ ಯಾಚನೆ ಮಾಡಲು ಆಗಮಿಸಿದ ಅತ್ತೆ–ಸೊಸೆಯನ್ನು ಮಹಿಳೆಯರು ಶಾಲು ಹೊದಿಸಿ, ಹೂ ಮಾಲೆ ಹಾಕಿ, ಅರಿಸಿನ– ಕುಂಕುಮ ನೀಡಿ ಸನ್ಮಾನಿಸಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT