ಬೆಳಗಾವಿ: ನಗರದಲ್ಲಿ ಸರ್ಕಾರಿ ಸ್ವಾಮ್ಯದ ಎಚ್ಪಿ, ಐಒಸಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.
ಹೋದ ವಾರ (ಡಿ.9) ಸರಾಸರಿ ₹ 71.10 ಇದ್ದ ಲೀಟರ್ ಪೆಟ್ರೋಲ್ ಬೆಲೆ, ಭಾನುವಾರ ಸರಾಸರಿ ₹ 70.89ಗೆ ಇಳಿಕೆಯಾಗಿತ್ತು. ₹ 65ರ ಗಡಿ ದಾಟಿದ್ದ ಲೀಟರ್ ಡೀಸೆಲ್ ಬೆಲೆ, ₹ 64ಕ್ಕೆ ಇಳಿದಿದೆ.
ಬೆಲೆ ಏರಿಳಿತ
ತೈಲ ಕಂಪನಿ ಪೆಟ್ರೋಲ್ ಡೀಸೆಲ್(ಲೀಟರ್ಗೆ ₹ ಗಳಲ್ಲಿ)
ಡಿ.9 ಡಿ.16 ಡಿ.9 ಡಿ.16
ಎಚ್ಪಿ71.15 70.89 65.51 64.74
ಐಒಸಿ 71.10 70.92 65.46 64.77
ಬಿಪಿ 71.20 71.05 65.36 64.89
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.