ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ.
ಕಳೆದ ವಾರದಷ್ಟೇ ಬೆಲೆ ಭಾನುವಾರವೂ ಇತ್ತು. ಹೋದ ವಾರದಿಂದಲೂ ಬೆಲೆಯಲ್ಲಿ ಏರಿಕೆಯೂ ಆಗಿಲ್ಲ; ಇಳಿಕೆಯೂ ಆಗಿಲ್ಲ.
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಮಾರ್ಚ್ 22; ಮಾರ್ಚ್ 29; ಮಾರ್ಚ್ 22; ಮಾರ್ಚ್29
ಎಚ್ಪಿ; 71.87; 71.87; 64.37; 64.37
ಐಒಸಿ; 71.87; 71.87; 64.35; 64.35
ಬಿಪಿ; 71.89; 71.89; 64.36; 64.36
(ಲೀಟರ್ಗೆ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.