ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.
ಕಳೆದ ವಾರ (ಜುಲೈ 21) ಲೀಟರ್ ಪೆಟ್ರೋಲ್ ಬೆಲೆ ಸರಾಸರಿ ₹ 75.61 ಇತ್ತು. ಭಾನುವಾರ ₹ 75.49ಗೆ ಇಳಿದಿದೆ. ಡೀಸೆಲ್ ಬೆಲೆಯೂ ಕೆಲವು ಪೈಸೆಗಳಷ್ಟು ಕಡಿಮೆಯಾಗಿದೆ.
ಬೆಲೆ ಏರಿಳಿತ
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಜುಲೈ 21; ಜುಲೈ 28; ಜುಲೈ 21; ಜುಲೈ 28
ಎಚ್ಪಿ; 75.78; 75.48; 68.49; 68.39
ಐಒಸಿ; 75.71; 75.49; 68.39; 68.33
ಬಿಪಿ; 75.61; 75.43; 68.49; 68.34
(ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.