ADVERTISEMENT

ಮಾಗಡಿ: ಗುಡುಗು ಸಹಿತ ಮಳೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:10 IST
Last Updated 2 ಮಾರ್ಚ್ 2014, 19:10 IST

ಮಾಗಡಿ:ತಾಲ್ಲೂಕಿನಾದ್ಯಂತ ಶನಿ­ವಾರ ರಾತ್ರಿ ಸಿಡಿಲು ಗುಡುಗು ಸಹಿತ ಮಳೆ ಸುರಿಯಿತು.
ಬಿಸ್ಕೂರು, ಮರೂರು, ಮುತ್ತು­ಸಾಗರ ಹಾಗೂ ಕಲ್ಲುದೇವನ ಹಳ್ಳಿಯ ಸುತ್ತಮುತ್ತ ಸುರಿದ ಮಳೆ­ಯಿಂದಾಗಿ ತೆಂಗು, ಅಡಿಕೆ, ಬಾಳೆ, ಮಾವಿನ ಮರಗಳು ಮುರಿದು ಬಿದ್ದಿವೆ, ಕಲ್ಲುದೇವನ ಹಳ್ಳಿಯಲ್ಲಿ ಮನೆಯ ಗೋಡೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.