ADVERTISEMENT

ಆದೀಶ್ವರದಲ್ಲಿ ಮೊಬೈಲ್ ಫೋನ್‌ಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 19:30 IST
Last Updated 10 ಜೂನ್ 2019, 19:30 IST
ಆದೀಶ್ವರ ಮಳಿಗೆಯಲ್ಲಿ ಆರಂಭವಾಗಿರುವ ಮೊಬೈಲ್ ಮಾರಾಟ ವಿಭಾಗ 
ಆದೀಶ್ವರ ಮಳಿಗೆಯಲ್ಲಿ ಆರಂಭವಾಗಿರುವ ಮೊಬೈಲ್ ಮಾರಾಟ ವಿಭಾಗ    

ಬೆಂಗಳೂರು: ಆದೀಶ್ವರ ಮಳಿಗೆಗಳಲ್ಲಿ ಇನ್ನುಮುಂದೆ ಗ್ರಾಹಕರಿಗೆ ಮೊಬೈಲ್ ಫೋನ್‌ಗಳು ಕೂಡ ದೊರೆಯಲಿವೆ.

ಆದೀಶ್ವರ ಕಂಪನಿಯ 28 ಮಳಿಗೆಗಳಲ್ಲಿ ಆ್ಯಪಲ್, ಸ್ಯಾಮ್ಸಂಗ್, ವಿವೊ, ಎಂ.ಐ ಸೇರಿ ವಿವಿಧ ಕಂಪನಿಗಳ ಮೊಬೈಲ್‌ಗಳ ವಿಭಾಗವನ್ನು ಇದೇ 8ರಿಂದಆರಂಭಿಸಲಾಗಿದೆ.

‘ನಮ್ಮ ಮಳಿಗೆಯಲ್ಲಿ ಮೊಬೈಲ್ ಖರೀದಿಸುವ ಗ್ರಾಹಕರಿಗೆ ಕೊಡುಗೆಗಳು, ಸ್ಕ್ರ್ಯಾಚ್ ಕಾರ್ಡ್‌ಗಳು ಮತ್ತು ಗಿಫ್ಟ್ ಕೂಪನ್‌ಗಳನ್ನು ನೀಡಲಾಗುವುದು’ ಎಂದು ಆದೀಶ್ವರದ ವ್ಯವಸ್ಥಾಪಕ ನಿರ್ದೇಶಕ ಪಾರಸ್ ಜೈನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.