ADVERTISEMENT

ನೂತನ ಸಚಿವರಾಗಿ ಪ್ರಮಾಣ ವಚನ: ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಪರಿಚಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:00 IST
Last Updated 4 ಆಗಸ್ಟ್ 2021, 10:00 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಎಸ್.ಟಿ.ಸೋಮಶೇಖರ್

ಕ್ಷೇತ್ರ/ಜಿಲ್ಲೆ: ಯಶವಂತಪುರ, ಬೆಂಗಳೂರು

ವಯಸ್ಸು: 64

ADVERTISEMENT

ವಿದ್ಯಾರ್ಹತೆ: ಬಿಎಸ್‌ಸಿ, ಎಲ್‌ಎಲ್‌ಬಿ

ಜಾತಿ: ಒಕ್ಕಲಿಗ

ರಾಜಕೀಯ ಅನುಭವ: ಮೂರು ಬಾರಿ ವಿಧಾನಸಭೆ ಸದಸ್ಯ (ಒಂದು ಉಪಚುನಾವಣೆ)

ಸಚಿವರಾಗಿ ಅನುಭವ: ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ

ವೃತ್ತಿ: ಕೃಷಿ, ಸಹಕಾರಿ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.