ADVERTISEMENT

ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 23:40 IST
Last Updated 5 ಡಿಸೆಂಬರ್ 2025, 23:40 IST
   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2 ಮತ್ತು 3 ಬಿ.ಎಚ್.ಕೆ. ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳ ಮಾರಾಟಕ್ಕೆ ಕಣಿಮಿಣಿಕೆ ಮತ್ತು ಹುಣ್ಣಿಗೆರೆಯಲ್ಲಿ ಡಿಸೆಂಬರ್ 6 ಮತ್ತು 7ರಂದು ಮೇಳ ಹಮ್ಮಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.