ಪ್ರೊ. ಸುಕನ್ಯಾ ಮಾರುತಿ ಅವರ ಬದುಕು ಬರಹ, ಸಾಂಸ್ಕೃತಿಕ ಚಿಂತನೆ, ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಹಂ.ಪ. ನಾಗರಾಜಯ್ಯ, ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್, ಪುಸ್ತಕ ಬಿಡುಗಡೆ: ಕೆ.ಎ. ದಯಾನಂದ, ಪುಸ್ತಕದ ಕುರಿತು: ದೇವು ಪತ್ತಾರ, ಆಯೋಜನೆ: ಪದ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 9.30ರಿಂದ
ಬ್ಲ್ಯೂ ಫೆಸ್ಟಿವಲ್–2026, ಇಂಡಿಯಾ ಡೆಫ್ ಎಕ್ಸ್‌ಪೊ: ಅತಿಥಿಗಳು: ಪ್ರಿಯ ಕೃಷ್ಣ, ಅಭಿನಯಾ, ಬಸ್ರೂರು ರಾಜೀವ್ ಶೆಟ್ಟಿ, ದಾಸ ಸೂರ್ಯವಂಶಿ, ಎಂ. ಅಲ್ಬಿನಾ, ಚಾರ್ಲ್ಸ್ ಜುನ್ಸ್, ಸ್ಥಳ: ಮೌಂಟ್ ಕಾರ್ಮೆಲ್ ಕಾಲೇಜಿನ ಸಭಾಂಗಣ, ವಸಂತನಗರ, ಬೆಳಿಗ್ಗೆ 10.30
‘ರಾಷ್ಟ್ರಮಟ್ಟದ ಕ್ಲಾರೆಟ್ ಕಾವ್ಯ ಪ್ರಶಸ್ತಿ–2026’ ಪ್ರದಾನ, ‘ನವ ಕುಸುಮದ ಪರಿಮಳ’ ಪುಸ್ತಕ ಬಿಡುಗಡೆ: ಎಚ್. ದಂಡಪ್ಪ, ಅಧ್ಯಕ್ಷತೆ: ಥಾಮಸ್ ವಿ. ತೆನೆಡಿಯಲ್, ಅತಿಥಿಗಳು: ಮನೋಜ್, ಜೋಸೆಫ್ ಎಸ್., ಪ್ರಶಸ್ತಿ ಪ್ರದಾನ: ಮನೋಜ್ ಕುಮಾರ್ ಯಾದವ್ ಆರ್., ಉಪಸ್ಥಿತಿ: ಮಾದೇಶ್ ಎನ್., ಕುಮಾರ್ ಇಂದ್ರಬೆಟ್ಟ, ಆಯೋಜನೆ ಮತ್ತು ಸ್ಥಳ: ಸೇಂಟ್ ಕ್ಲಾರೆಟ್ ಕಾಲೇಜು, ಬೆಳಿಗ್ಗೆ 11
27ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ: ಸಾನ್ನಿಧ್ಯ: ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಸ್ವಾಮೀಜಿ, ಅತಿಥಿಗಳು: ರಾಮಲಿಂಗಾರೆಡ್ಡಿ, ಆರ್. ಅಶೋಕ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಎಂ. ಕೃಷ್ಣಪ್ಪ, ತಾರಾ ಅನೂರಾಧಾ, ಎಲ್.ಎ. ರವಿಸುಬ್ರಮಣ್ಯ, ಸಿ.ಕೆ. ರಾಮಮೂರ್ತಿ, ಬಿ.ಟಿ. ಲಲಿತಾ ನಾಯಕ್, ಆಯೋಜನೆ: ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ, ಸ್ಥಳ: ಬನಶಂಕರಿ ದೇವಸ್ಥಾನದ ಆವರಣ, ಕನಕಪುರ ಮುಖ್ಯರಸ್ತೆ, ಬೆಳಿಗ್ಗೆ 11.23
ನೂತನ ದೇವಾಲಯದ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ: ನೂತನ ವಿಗ್ರಹಗಳಿಗೆ ಮೂಲ ಸ್ವಾಮಿಗೆ ಕುಂಭಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ ಮತ್ತು ಸ್ಥಳ: ಶ್ರೀರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ಆಂಜನೇಯಸ್ವಾಮಿ ಮತ್ತು ಗಣಪತಿಯ ನೂತನ ದೇವಾಲಯ ಹಾಗೂ ಪ್ರತಿಷ್ಠಾಪನಾ ಮಹೋತ್ಸವ, ಅಂಜನಾಪುರ, ಬಿಡಿಎ ಲೇಔಟ್ ಮೂರನೇ ಹಂತ, ಬೆಳಿಗ್ಗೆ 11.35
ರಾಷ್ಟ್ರಕವಿ ಕುವೆಂಪು ನಾಟಕೋತ್ಸವ: ‘ಶ್ಮಶಾನ ಕುರುಕ್ಷೇತ್ರಂ’, ‘ಜಲಗಾರ’ ನಾಟಕ ಪ್ರದರ್ಶನ: ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಕಲಾ ಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6
ಹೊನ್ನಾರು ರಂಗೋತ್ಸವ ಸಮಾರೋಪ ಸಮಾರಂಭ: ಅತಿಥಿಗಳು: ಶಿವರಾಜ ಎಸ್. ತಂಗಡಗಿ, ಕೆ.ವಿ. ನಾಗರಾಜಮೂರ್ತಿ, ಬಿ.ಎಸ್. ಮಂಜುನಾಥಸ್ವಾಮಿ, ಸಿ. ಬಸವಲಿಂಗಯ್ಯ, ಶ್ರೀನಿವಾಸ್ ಜಿ. ಕಪ್ಪಣ್ಣ, ವಿ.ಎಂ. ನಾಗೇಶ್, ಅಧ್ಯಕ್ಷತೆ: ಉಮಾಶ್ರೀ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.