‘ಪಂಪೋತ್ಸವ’, ‘ನಿಚ್ಚಂ ಪೊಸತು’, ಸರ್ವಕಾಲಕ್ಕೂ ಪಂಪ’ ಪುಸ್ತಕಗಳ ಬಿಡುಗಡೆ: ಉದ್ಘಾಟನೆ: ಕೃಷ್ಣಮೂರ್ತಿ ಹನೂರು, ಅಧ್ಯಕ್ಷತೆ: ಓ.ಎಲ್. ನಾಗಭೂಷಣ, ಪುಸ್ತಕಗಳ ಬಿಡುಗಡೆ: ಹಂ.ಪ. ನಾಗರಾಜಯ್ಯ, ಪುಸ್ತಕಗಳ ಕುರಿತು: ಜಯಪ್ರಕಾಶ್ ಶೆಟ್ಟಿ, ಅತಿಥಿ: ಶಿವರಾಮಯ್ಯ, ಉಪಸ್ಥಿತಿ: ಎಂ. ತಿಮ್ಮಯ್ಯ, ಎಂ.ಎಸ್. ಆಶಾದೇವಿ, ಹಾ.ವೀ. ಮಂಜುಳಾ ಶಿವಾನಂದ, ಶಾಂತಲಾ ಸುರೇಶ್, ಆಯೋಜನೆ: ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10
ವಿಸಿಎನ್‌ಆರ್ ಆಸ್ಪತ್ರೆ, ವಿಸಿಎನ್‌ಆರ್ ನರ್ಸಿಂಗ್ ಕಾಲೇಜಿನ ಉದ್ಘಾಟನೆ: ದಿನೇಶ್ ಗುಂಡೂರಾವ್, ಎನ್. ಶ್ರೀನಿವಾಸ್, ಡಾ.ಕೆ. ಸುಧಾಕರ್, ಡಾ.ಸಿ.ಎನ್. ಮಂಜುನಾಥ್, ಎಸ್.ಆರ್. ವಿಶ್ವನಾಥ್, ಎಚ್.ಸಿ. ಬಾಲಕೃಷ್ಣ, ಎಸ್. ಮುನಿರಾಜು, ಡಾ.ಎಚ್.ಡಿ. ರಂಗನಾಥ್, ಡಿ.ವಿ. ಸದಾನಂದಗೌಡ, ಶರತ್ ಬಚ್ಚೇಗೌಡ, ರವಿ, ಬಸವರಾಜು ಬಿ.ವಿ., ಡಾ. ಭಗವಾನ್, ಜಯರಾಂ ರಾಯಪುರ, ಎಂ.ಜಿ. ಬಾಲಕೃಷ್ಣ, ಡಿ. ಮುನಿರಾಜು, ಆಯೋಜನೆ ಮತ್ತು ಸ್ಥಳ: ವಿಸಿಎನ್‌ಆರ್ ಆಸ್ಪತ್ರೆ, ಪಿ.ವಿ. ಟವರ್, ಬಸ್ ನಿಲ್ದಾಣದ ಹತ್ತಿರ ನೆಲಮಂಗಲ, ಬೆಳಿಗ್ಗೆ 10
ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಕಾರ್ಯಕ್ರಮ: ಅತಿಥಿಗಳು: ರಾಮಲಿಂಗಾರೆಡ್ಡಿ, ವೆಂಕಟೇಶ್ ಎಂ.ವಿ., ರವಿಸುಬ್ರಮಣ್ಯ, ಕೆ.ಎಂ. ನಾಗರಾಜ್, ದ್ವಾರಕನಾಥ್, ಆಯೋಜನೆ: ಮುಜರಾಯಿ ಇಲಾಖೆ, ಸ್ಥಳ: ದೊಡ್ಡಗಣಪತಿ ದೇವಸ್ಥಾನ, ಬಸವನಗುಡಿ, ಬೆಳಿಗ್ಗೆ 10.30
ಜತಿನ್ ದಾಸ್ ಅವರ ಕಲಾಕೃತಿಗಳ ಪ್ರದರ್ಶನ: ಅತಿಥಿಗಳು: ಜಸ್ವೀರ್ ರಾಮ್, ಆಯೋಜನೆ: ಕೃಷ್ಣ ಸೆಟ್ಟಿ ಫೌಂಡೇಷನ್, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಮಧ್ಯಾಹ್ನ 3
ಟಿ. ತಿಮ್ಮೇಗೌಡ ಅವರ ಜನಪರ ಚಿಂತನೆಗಳ ವಿಚಾರ ಸಂಕಿರಣ: ಉದ್ಘಾಟನೆ: ಪಿ.ಜಿ.ಆರ್. ಸಿಂಧ್ಯ, ಉಪಸ್ಥಿತಿ: ಡಿ.ಎನ್. ಮುನಿಕೃಷ್ಣ, ಎಂ.ಕೆ. ಕೆಂಪೇಗೌಡ, ಟಿ. ತಿಮ್ಮೇಶ್, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಶ್ರೀಹರಿ ಭಟ್, ಪಿಟೀಲು: ಅನಿರುದ್ಧ ಭಾರದ್ವಾಜ್, ಮೃದಂಗ: ನಿಕ್ಷಿತ್ ಪುತ್ತೂರು, ಮೋರ್ಸಿಂಗ್: ಚಿದಾನಂದ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30
ಕರ್ನಾಟಕ ಶಾಸ್ತ್ರೀಯ ಸಂಗೀತ: ಗಾಯನ: ಲಾವಣ್ಯ ಕೃಷ್ಣಮೂರ್ತಿ, ಪಿಟೀಲು: ಕಾರ್ತಿಕೇಯ, ಮೃದಂಗ: ರಘು ಭಾಗವತ್, ಆಯೋಜನೆ: ವೆಂಕಟೇಶ್ ಸಂಗೀತ ಸಭಾ ಟ್ರಸ್ಟ, ಸ್ಥಳ: ಸುಮಧ್ವ ಧಾಮ, ಆರನೇ ಮುಖ್ಯರಸ್ತೆ, ಕೆಎಸ್‌ಆರ್‌ಟಿಸಿ ಬಡಾವಣೆ, ಚಿಕ್ಕಲ್ಲಸಂದ್ರ, ಸಂಜೆ 5.30
‘ಪದ್ಮ ಪುರಾಣ’ ಧಾರ್ಮಿಕ ಪ್ರವಚನ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ಗಂಗಾಧರ ಬಡಾವಣೆ, ವಿಜಯನಗರ, ಸಂಜೆ 6.30
ತಿರುಮಲ ವೆಂಕಟ ದೇವರಾಯ ಅವರ ‘ಇನ್ ದಿ ಎಂಪೈರ್ ಆಫ್ ದಿ ಗಾಡ್ ಕಿಂಗ್’ ಪುಸ್ತಕ ಬಿಡುಗಡೆ: ಚಿರಂಜೀವಿ ಸಿಂಘ್, ಅತಿಥಿಗಳು: ಎಸ್. ಮುರುಗನ್, ಶ್ರೀಕೃಷ್ಣದೇವರಾಯ, ಅಧ್ಯಕ್ಷತೆ: ಕೆ.ಜಿ. ರಾಘವನ್, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 11
‘ಲಯ ಸಾಧಕ ಪಂಡಿತ್ ಸತೀಶ್ ಹಂಪಿಹೊಳಿ’ ಅಭಿನಂದನಾ ಸಮಾರಂಭ: ಉಪಸ್ಥಿತಿ: ಸಂತೋಷ್ ಹೆಗ್ಡೆ, ವೂಡೇ ಪಿ. ಕೃಷ್ಣ, ಮನು ಬಳಿಗಾರ್, ಗೀತಾ ರಾಮಾನುಜಂ, ಶ್ರೀನಿವಾಸ ಪ್ರಭು, ಕೆ.ಎನ್. ಚನ್ನೇಗೌಡ, ಸುದರ್ಶನ್ ಚನ್ನಂಗಿಹಳ್ಳಿ, ವಿಶ್ವನಾಥ್ ಪ್ರಸಾದ್ ಎಚ್., ಉಷಾದೇವಿ, ರೇಖಾ ಕೆ. ಗೋವಿಂದ್, ಮೃತ್ಯುಂಜಯ ಶೆಟ್ಟರ್, ಗಾಯನ, ವಾದನ, ನರ್ತನ: ಪ್ರವೀಣ್ ಗೋಡ್ಖಿಂಡಿ, ಪೂರ್ಣಾ ಆಚಾರ್ಯ, ಪ್ರತಿಮಾ ಆತ್ರೇಯ, ಸಂಜೀವ್ ಕೊರ್ತಿ, ಓಜಸ್ ಆದ್ಯ, ಸಂತೋಷ್ ಕುಲಕರ್ಣಿ, ಅರಣ್ಯಕುಮರ್, ಶಿವಲಿಂಗ್ ರಾಜಾಪೂರ್, ಬಾಲಾಜಿ, ಪ್ರಕಾಶ್ ಸಪ್ರೆ, ಶಿವಕುಮಾರ್ ಮಹಾಂತ್, ಆಯೋಜನೆ: ಪಂಡಿತ್ ಸತೀಶ್ ಹಂಪಿಹೊಳಿ ಅಭಿನಂದನಾ ಸಮಿತಿ, ಸ್ಥಳ: ಜೆಎಸ್‌ಎಸ್ ಸಭಾಂಗಣ, ಜಯನಗರ, ಎಂಟನೇ ಬ್ಲಾಕ್, ಮಧ್ಯಾಹ್ನ 2ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.