ಟಿ.ಕೆ. ಅನಂತನಾರಾಯಣ ಅವರ ‘ಕನ್ನಡ ಶಬ್ದಾರ್ಥ ಕೋಶ’ ಪುಸ್ತಕ ಬಿಡುಗಡೆ: ಅತಿಥಿಗಳು: ಗೊ.ರು. ಚನ್ನಬಸಪ್ಪ, ವಿಶ್ವೇಶ್ವರ ಭಟ್, ಡಾ.ನಾ. ಸೋಮೇಶ್ವರ, ಆರತಿ ಎಚ್.ಎನ್., ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10
ಎಸ್.ಎನ್. ಪ್ರಶಾಂತ್ ಚಂದ್ರ ಅವರ ‘ಕಂಪೆಡಿಯಮ್ ಆನ್ ಕಮರ್ಷಿಯಲ್ ಕೋರ್ಟ್ಸ್ ಆ್ಯಕ್ಟ್–2015’ ಪುಸ್ತಕ ಬಿಡುಗಡೆ: ಅತಿಥಿಗಳು: ಕೆ. ಶಶಿಕಿರಣ್ ಶೆಟ್ಟಿ, ಡಿ.ಎಂ. ಹೆಗಡೆ, ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಹೈಕೋರ್ಟ್ ಯೂನಿಟ್, ಹಾಲ್ ನಂ. 1, ಮಧ್ಯಾಹ್ನ 1.45
ನಾಟಕೋತ್ಸವ: ಉದ್ಘಾಟನೆ: ಶ್ರೀನಿವಾಸ್, ‘ನನ್ನವಳ ಕಾಗದ’ ನಾಟಕ ಪ್ರದರ್ಶನ: ನಿರ್ದೇಶನ: ರತ್ನಮ್ಮ ಆರ್., ‘ಕನಸಿನ ರಾಣಿ’ ನಾಟಕ ಪ್ರದರ್ಶನ: ನಿರ್ದೇಶನ: ಆರ್. ಸುಹಾಸ್, ಆಯೋಜನೆ: ಸಿಂಧು ಭೈರವಿ ಕಲಾ ತಂಡ ಟ್ರಸ್ಟ್, ಸ್ಥಳ: ನಿರಾಶ್ರಿತರ ಪರಿಹಾರ ಕೇಂದ್ರ, ಮಾಗಡಿ ರಸ್ತೆ, ಮಧ್ಯಾಹ್ನ 2ರಿಂದ
ಪ್ರಾರಂಭೋತ್ಸವ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಉಪಸ್ಥಿತಿ: ಗಾಯಿತ್ರಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಬಲವಂತರಾವ್ ಪಾಟೀಲ್, ಬನಶಂಕರಿ ವಿ. ಅಂಗಡಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಎಲ್.ಬಿ. ಶೇಖ್ ಮಾಸ್ತರ, ಬಿ. ನೀಲಮ್ಮ, ಆರ್. ಚಂದ್ರಶೇಖರ್, ಆಯೋಜನೆ: ಅಖಿಲ ಕರ್ನಾಟಕ ವೃತ್ತಿ ನಾಟಕ ಕಂಪನಿ ಸಮಗ್ರ ಕಲಾವಿದರ ಒಕ್ಕೂಟ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ,
ಜೆ.ಸಿ. ರಸ್ತೆ, ಮಧ್ಯಾಹ್ನ 2.30
ಮಾರ್ಗಶೀರ್ಷೋತ್ಸವ–2025: ನಾಮಸಂಕೀರ್ತನೆ: ಮೋಹನೂರ್ ಶ್ರೀಕಾಂತ್ ಕೌಂಡಿನ್ಯ, ಜ್ಞಾನೇಶ್ವರ್ ರಾಮಕೃಷ್ಣನ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ:
ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್,
ಸಂಜೆ 6.30ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.