ಈಶಾನ್ಯ ಮಾನ್ಸೂನ್ ಆರಂಭವಾದ ಹಿನ್ನಲೆ ಬೆಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಪರದಾಡಿದರು.
ಪ್ರಜಾವಾಣಿ ಚಿತ್ರ
ಈಶಾನ್ಯ ಮಾನ್ಸೂನ್ ಆರಂಭವಾದ ಹಿನ್ನಲೆ ಬೆಂಗಳೂರು ನಗರದಲ್ಲಿ ಮಳೆ ಸುರಿದಿದ್ದು, ಕೆಲಸಕ್ಕೆ ಹೊರಟಿದ್ದ ಜನರು ಮೈಸೂರು ರಸ್ತೆಯಲ್ಲಿ ಕೊಡೆ ಹಿಡಿದು ಬಸ್ಸಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು.
ಬೆಂಗಳೂರು ನಗರದಲ್ಲಿ ಕೆಲಸಕ್ಕೆ ಹೊರಟಿದ್ದ ಜನರು ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿದ್ದು ಕಂಡುಬಂತು.
ಬೆಂಗಳೂರು ನಗರದಲ್ಲಿ ರಾತ್ರಿ ಮತ್ತು ಮಂಗಳವಾರ ಮಳೆ ಸುರಿದಿದ್ದು ಕೆಲಸಕ್ಕೆ ಹೊರಟಿದ್ದ ಜನರು ಬಾಲಗಂಗಾಧರನಾಥ ಮೇಲ್ಸೇತುವೆ ಬಳಿ ಮಳೆಯಲ್ಲೆ ಸಾಗಿದ ದೃಶ್ಯ ಕಂಡುಬಂತು.
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸ್ ಮಳೆಯಲ್ಲೇ ಕೆಲಸದಲ್ಲಿ ನಿರತನಾಗಿರುವ ದೃಶ್ಯ ಕಂಡುಬಂತು.
ಬೆಂಗಳೂರು ನಗರದಲ್ಲಿ ಮಂಗಳವಾರ ಮಳೆ ಸುರಿದಿದ್ದು, ಆ್ಯಂಬುಲೆನ್ಸ್ ಒಂದು ಶೇಷಾದ್ರಿ ರಸ್ತೆಯ ಟ್ರಾಫಿಕ್ ನಲ್ಲಿ ಸಿಲಿಕಿದ್ದು ಕಂಡುಬಂತು.
ಈಶಾನ್ಯ ಮಾನ್ಸೂನ್ ಆರಂಭವಾದ ಹಿನ್ನಲೆ ಬೆಂಗಳೂರು ನಗರದಲ್ಲಿ ಮಳೆ ಸುರಿದಿದ್ದು, ಕೆಲಸಕ್ಕೆ ಹೊರಟಿದ್ದ ಜನರು ರಾಜಾಜಿನಗರದ ಓಕಳಿಪುರಂ ರಸ್ತೆಯಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿದ್ದು ಕಂಡುಬಂತು.
ಬೆಂಗಳೂರಿನಲ್ಲಿ ಮೋಡ ಆವರಿಸಿದ್ದು ನಿರಂತರ ತುಂತುರು ಮಳೆ ಸುರಿಯಿತು.
ಬೆಂಗಳೂರಿನಲ್ಲಿ ಮೋಡ ಆವರಿಸಿದ್ದು ನಿರಂತರ ತುಂತುರು ಮಳೆ ಸುರಿಯಿತು.
ಬೆಂಗಳೂರು ನಗರದಲ್ಲಿ ಮಳೆ ಸುರಿದಿದ್ದು, ಕೆಲಸಕ್ಕೆ ಹೊರಟಿದ್ದ ವಾಹನ ಸವಾರರು ಶೇಷಾದ್ರಿ ರಸ್ತೆಯಲ್ಲಿ ಮಳೆಯ ನೀರಲ್ಲೇ ಸಾಗಿದ್ದು ಕಂಡುಬಂತು.
ಬೆಂಗಳೂರು ನಗರದಲ್ಲಿ ಕೆಲಸಕ್ಕೆ ಹೊರಟಿದ್ದ ಜನರು ಬಾಲಗಂಗಾಧರನಾಥ ಮೇಲ್ಸೇತುವೆ ಬಳಿ ಮಳೆಯಲ್ಲೇ ಸಾಗಿದ ದೃಶ್ಯ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.