ADVERTISEMENT

ಬೆಂಗಳೂರು ರಸ್ತೆಗಳು ಈಗ ಹೀಗಿವೆ: ಫೇಸ್‌ಬುಕ್ ಲೈವ್ ನೋಡಿ

​ಪ್ರಜಾವಾಣಿ ವಾರ್ತೆ
Published 11 ಮೇ 2020, 5:37 IST
Last Updated 11 ಮೇ 2020, 5:37 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು:ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನ ಮೂರನೇ ಅವಧಿಯಲ್ಲಿ ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಮೇ 17ಕ್ಕೆ ಮೂರನೇ ಅವಧಿಯೂ ಮುಗಿಯಲಿದೆ. ಸದ್ಯ ಬೆಂಗಳೂರಿನಲ್ಲಿ ಹೇಗಿದೆ ಪರಿಸ್ಥಿತಿ? ನಗರದ ರಸ್ತೆಗಳಲ್ಲಿ ಹೇಗಿದೆ ವಾಹನಗಳ ಓಡಾಟ? ಫೇಸ್‌ಬುಕ್‌ ಲೈವ್‌ನಲ್ಲಿ ನೋಡಿ

ಹೊರ ವರ್ತುಲ ರಸ್ತೆಯ ಹೊಸಕೆರೆಹಳ್ಳಿಯಿಂದ ಶ್ರೀನಿವಾಸನಗರ, ಹನುಮಂತನಗರ, ಬಸವನಗುಡಿ ರಸ್ತೆ, ವಾಣಿವಿಲಾಸ ರಸ್ತೆ, ಮಾಡಿ ಮಿನರ್ವ ಸರ್ಕಲ್, ಜೆ.ಸಿ. ರೋಡ್, ಕಾರ್ಪೊರೇಶನ್ ಸರ್ಕಲ್, ಎಂ.ಜಿ.ರೋಡ್ ವರೆಗಿನ ಚಿತ್ರಣವನ್ನು ಲೈವ್‌ನಲ್ಲಿ ನೋಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT