
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೆಸರಿನ ರಸ್ತೆಯ ನಾಮಫಲಕ ಅನಾವರಣ: ಎಸ್.ಟಿ. ಸೋಮಶೇಖರ್, ಎಂ. ಪ್ರಕಾಶಮೂರ್ತಿ, ನಾಗರಿಕ ಗೌರವ ಸ್ವೀಕರಿಸುವವರು: ನರಹಳ್ಳಿ ಬಾಲಸುಬ್ರಹ್ಮಣ್ಯ, ಅಧ್ಯಕ್ಷತೆ: ಎಚ್.ಎಸ್. ಸುಧೀಂದ್ರಕುಮಾರ್, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು ಯಶವಂತಪುರ ವಿಧಾನಸಭಾ ಕ್ಷೇತ್ರ, ಸ್ಥಳ: ಗಣಪತಿ ದೇವಸ್ಥಾನದ ಹಿಂಭಾಗ, ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘದ ಬಡಾವಣೆ, ಭುವನೇಶ್ವರಿನಗರ, ಬೆಳಿಗ್ಗೆ 10.30
ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ: ಅತಿಥಿಗಳು: ಪುರುಷೋತ್ತಮ ಬಿಳಿಮಲೆ, ಎಚ್.ಎಸ್. ರಾಘವೇಂದ್ರರಾವ್, ಅಧ್ಯಕ್ಷತೆ: ಜೋಸೆಫ್ ಸಿ.ಸಿ., ಗೌರವ ಸ್ವೀಕರಿಸುವವರು: ಅನಿಲ್ ಜೋಸೆಫ್ ಪಿಂಟೊ, ಆಯೋಜನೆ ಮತ್ತು ಸ್ಥಳ: ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕನ್ನಡ ಸಂಘ , ಹೊಸೂರು ರಸ್ತೆ, ಮಧ್ಯಾಹ್ನ 3
ಕಾಮಣ್ಣನ ಹಬ್ಬದ ಆಚರಣೆ: ‘ಮನ್ಮಥನಿಗೆ ಪುಷ್ಪಬಾಣ ಅಥವಾ ಮನ್ಮಥನಿಂದ ಶಿವನ ತಪೋಭಂಗ, ಆಯೋಜನೆ ಮತ್ತು ಸ್ಥಳ: ಕಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್, ಅರಳೇಪೇಟೆ, ಸಂಜೆ 6.30ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.