ADVERTISEMENT

ಬೆಂಗಳೂರು: ₹ 1 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:26 IST
Last Updated 27 ಜುಲೈ 2021, 2:26 IST
ಕೊಕೇನ್, ಎಕ್ಸ್‌ಟೆಸ್ಸಿ ಹಾಗೂ ಗಾಂಜಾ ಮಾದಕ ವಸ್ತು ಜಪ್ತಿ‌ ಮಾಡಿದ ಸಿಸಿಬಿ ಪೊಲೀಸರು
ಕೊಕೇನ್, ಎಕ್ಸ್‌ಟೆಸ್ಸಿ ಹಾಗೂ ಗಾಂಜಾ ಮಾದಕ ವಸ್ತು ಜಪ್ತಿ‌ ಮಾಡಿದ ಸಿಸಿಬಿ ಪೊಲೀಸರು   

ಬೆಂಗಳೂರು: ನಗರದಲ್ಲಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹1 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ನಗರದ ಎರಡು ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.

'ಕೊಕೇನ್, ಎಕ್ಸ್‌ಟೆಸ್ಸಿ ಹಾಗೂ ಗಾಂಜಾ ಮಾದಕ ವಸ್ತು ಜಪ್ತಿ‌ ಮಾಡಲಾಗಿದೆ' ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.