ADVERTISEMENT

ಮ್ಯಾಕ್ ಕ್ಲಿನಿಕ್‍ನಲ್ಲಿ ಉಚಿತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 2:43 IST
Last Updated 20 ಡಿಸೆಂಬರ್ 2020, 2:43 IST
ಜಯನಗರದ ಮ್ಯಾಕ್ ಕ್ಲಿನಿಕ್ ನಲ್ಲಿ ನಡೆದ ಭಾರತದ ಮೊದಲ ಸ್ಕಿನ್ ಇನ್‍ಫ್ಯೂಶನ್ ಕಾರ್ಯಕ್ರಮಕ್ಕೆ ನಟಿ ಖುಷಿ ರವಿ ಚಾಲನೆ ನೀಡಿದರು. ಮ್ಯಾಕ್ ಕ್ಲಿನಿಕ್ ಅಧ್ಯಕ್ಷೆ ನೀಮಾ ಎನ್.ನಾಯರ್ ಹಾಗೂ ವೈದ್ಯರಾದ ಯಶಸ್ವಿನಿ ಮತ್ತು ಅಶ್ವಿನಿ ಇದ್ದರು.
ಜಯನಗರದ ಮ್ಯಾಕ್ ಕ್ಲಿನಿಕ್ ನಲ್ಲಿ ನಡೆದ ಭಾರತದ ಮೊದಲ ಸ್ಕಿನ್ ಇನ್‍ಫ್ಯೂಶನ್ ಕಾರ್ಯಕ್ರಮಕ್ಕೆ ನಟಿ ಖುಷಿ ರವಿ ಚಾಲನೆ ನೀಡಿದರು. ಮ್ಯಾಕ್ ಕ್ಲಿನಿಕ್ ಅಧ್ಯಕ್ಷೆ ನೀಮಾ ಎನ್.ನಾಯರ್ ಹಾಗೂ ವೈದ್ಯರಾದ ಯಶಸ್ವಿನಿ ಮತ್ತು ಅಶ್ವಿನಿ ಇದ್ದರು.   

ಜಯನಗರದ ಮ್ಯಾಕ್ ಕ್ಲಿನಿಕ್‍ನಲ್ಲಿ 72ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಸೌಂದರ್ಯಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಸಲಹೆ ನೀಡಲಾಯಿತು.

ಭಾರತದ ಮೊದಲ ಸ್ಕಿನ್ ಇನ್‍ಫ್ಯೂಶನ್ ಕಾರ್ಯಕ್ರಮಕ್ಕೆ ನಟಿ ಖುಷಿ ರವಿ ಚಾಲನೆ ನೀಡಿದರು. ಮ್ಯಾಕ್ ಕ್ಲಿನಿಕ್ ಅಧ್ಯಕ್ಷೆ ನೀಮಾ ಎನ್.ನಾಯರ್ ಕೂಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೂದಲು ಹಾಗೂ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳ ಕುರಿತು ತಜ್ಞ ವೈದ್ಯರು ಮಾಹಿತಿ ನೀಡಿದರು.

ADVERTISEMENT

ಸಲಹೆ ಹಾಗೂ ಚಿಕಿತ್ಸೆಗಾಗಿ: 91485 60032 ಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.