ಮದುವೆ (ಪ್ರಾತಿನಿಧಿಕ ಚಿತ್ರ)
(ಐಸ್ಟೋಕ್ ಚಿತ್ರ)
ರಾಜರಾಜೇಶ್ವರಿ ನಗರ: ಲಗ್ಗೆರೆಯ ಅರ್ಪಿತಾ ಸೇವಾ ಟ್ರಸ್ಟ್ ವತಿಯಿಂದ ಅಂಧರು, ಅಂಗವಿಕಲರು, ಶ್ರವಣ ದೋಷವುಳ್ಳವರ ಅಂತರ್ಜಾತಿ ವಿವಾಹವನ್ನು ಅಕ್ಟೋಬರ್ 19 ರಂದು ಹಮ್ಮಿಕೊಳ್ಳಲಾಗಿದೆ.
ವಧುವಿಗೆ ತಾಳಿ, ಕಾಲುಂಗುರ, ಮೂರು ಜೊತೆ ಸೀರೆ, ರವಿಕೆ, ವರನಿಗೆ ಮೂರು ಜೊತೆ ಶರ್ಟ್, ಪಂಚೆ, ಶಲ್ಯ, ಪೋಷಕರು ಮತ್ತು ಬಂಧುಗಳಿಗೆ ಉಟದ ವ್ಯವಸ್ಥೆ ಇದೆ. ಜೋಡಿಗಳಿಗೆ ಮೂರು ತಿಂಗಳಿಗೆ ಆಗುವಷ್ಟು ದವಸ ಧಾನ್ಯಗಳನ್ನು ನೀಡಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ತಿಳಿಸಿದ್ದಾರೆ. ಮಾಹಿತಿಗೆ ಮೊ. 9620110550 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.