ಬಣ್ಣದ ಹಬ್ಬ ಹೋಳಿ ಮುನ್ನಾದಿನವಾದ ಭಾನುವಾರ ಬೆಂಗಳೂರಿನ ಇಂದಿರಾನಗರದಲ್ಲಿ ಬಣ್ಣಗಳಲ್ಲಿ ಮಿಂದೆದ್ದ ಯುವಕ ಯುವತಿಯರು
–ಪ್ರಜಾವಾಣಿ ಚಿತ್ರ/ ರಂಜು ಪಿ.
ಬಣ್ಣಗಳೊಂದಿಗೆ ಯುವ ಜನತೆ ಕಾಣಿಸಿಕೊಂಡಿದ್ದು ಹೀಗೆ..
ಹೋಳಿ ಸಂಭ್ರಮದಲ್ಲಿ ಯುವಕ– ಯುವತಿಯರು
ಬಣ್ಣದ ಹಬ್ಬ ಹೋಳಿ ಮುನ್ನಾದಿನವಾದ ಭಾನುವಾರ ಬೆಂಗಳೂರಿನ ಇಂದಿರಾನಗರದಲ್ಲಿ ಬಣ್ಣಗಳಲ್ಲಿ ಮಿಂದೆದ್ದ ಯುವಕ ಯುವತಿಯರು
ಹೋಳಿ ಸಂಭ್ರಮದಲ್ಲಿ ಯುವಕ– ಯುವತಿಯರು
ಖುಷಿಯಿಂದ ಬಣ್ಣಗಳನ್ನು ಹಚ್ಚಿಕೊಂಡು ಸಂಭ್ರಮಿಸಿದ ಜನರು.
ಬಣ್ಣದ ಹಬ್ಬ ಹೋಳಿ ಮುನ್ನಾದಿನವಾದ ಭಾನುವಾರ ಬೆಂಗಳೂರಿನ ಇಂದಿರಾನಗರದಲ್ಲಿ ಬಣ್ಣಗಳಲ್ಲಿ ಮಿಂದೆದ್ದ ಯುವಕ ಯುವತಿಯರು
ಬಣ್ಣಗಳೊಂದಿಗೆ ಯುವತಿ ಕಾಣಿಸಿದ್ದು ಹೀಗೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.