ADVERTISEMENT

ತೇಜಸ್ವಿ ಬದುಕು, ಚಿಂತನೆ, ಪ್ರಕೃತಿ: ಲಾಲ್‌ಬಾಗ್‌ನಲ್ಲಿ ಮನಮೋಹಕ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:40 IST
Last Updated 15 ಜನವರಿ 2026, 4:40 IST

ಸಸ್ಯಕಾಶಿ ಲಾಲ್‌ಬಾಗ್‌ನಲ್ಲೀಗ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಲೋಕವೊಂದು ತೆರೆದುಕೊಂಡಿದೆ. ತೋಟಗಾರಿಕೆ ಇಲಾಖೆಯಿಂದ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಈ ಪುಷ್ಪಪ್ರದರ್ಶನದಲ್ಲಿ, ತೇಜಸ್ವಿ ಅವರ ಅಭಿವ್ಯಕ್ತಿಯ ಪರಿಸರದ ಕಾಡು, ಹೊಳೆ, ಪ್ರಾಣಿ–ಪಕ್ಷಿ–ಕೀಟ, ಹಾರುವ ಓತಿಯ ಮಾದರಿಗಳು ಗಮನ ಸೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.