‘ಕೃತಕ ಬುದ್ಧಿಮತ್ತೆ (ಎಐ)–ಕಾನೂನು ಮತ್ತು ಮೌಲ್ಯಗಳು ಆ್ಯಡ್ಮೆಲೋರಾ’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಎಚ್.ಕೆ. ಪಾಟೀಲ, ಚಿದಾನಂದ ರೆಡ್ಡಿ ಎಸ್. ಪಾಟೀಲ, ಡೇವಿಸ್ ಪನಡನ್, ಅಧ್ಯಕ್ಷತೆ: ಸೆಬಿ ಪಾಲಮತ್ತ, ಉಪಸ್ಥಿತಿ: ಸಿನಿ ಜಾನ್, ಆಯೋಜನೆ ಮತ್ತು ಸ್ಥಳ: ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ, ಹುಲ್ಲಹಳ್ಳಿ, ಬೆಳಿಗ್ಗೆ 9
ಕನ್ನಡ ಸಂಘದ ಉದ್ಘಾಟನೆ, ಬಹುಮಾನ ವಿತರಣೆ, ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ: ಅಧ್ಯಕ್ಷತೆ: ಮೇರಿ ಲೂಯಿಸ್ ಸೆಬಾಸ್ಟಿಯನ್, ಸಂಘದ ಉದ್ಘಾಟನೆ: ರಾ.ನಂ. ಚಂದ್ರಶೇಖರ, ಉಪನ್ಯಾಸ: ಎಸ್.ಎಲ್. ಶ್ರೀನಿವಾಸಮೂರ್ತಿ, ಉಪಸ್ಥಿತಿ: ಭಾರತಿ ಶೇಷಗಿರಿರಾವ್, ಲೀಲಾವತಿ ಎಚ್.ಎಸ್., ಮಂಜುನಾಥ ಜಿ., ಆಯೋಜನೆ ಮತ್ತು ಸ್ಥಳ: ಜ್ಯೋತಿ ನಿವಾಸ್ ಕಾಲೇಜು ಸ್ವಾಯತ್ತ, ಕೋರಮಂಗಲ, ಬೆಳಿಗ್ಗೆ 10
ಐಸಿಎಲ್‌ಐಎಸ್ ಅಂತರರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಟಿ.ಡಿ. ಕೆಂಪರಾಜು, ಅಧ್ಯಕ್ಷತೆ: ರಾಜ್ ಸಿಂಗ್, ಅತಿಥಿಗಳು ರವೀಂದ್ರ ಭಂಡಾರಿ, ಎಂ. ಕೃಷ್ಣಮೂರ್ತಿ, ಆಯೋಜನೆ ಮತ್ತು ಸ್ಥಳ: ಜೈನ್ ವಿಶ್ವವಿದ್ಯಾಲಯ, ಜಯನಗರ, 9ನೇ ಬ್ಲಾಕ್, ಬೆಳಿಗ್ಗೆ 10
ರಾಷ್ಟ್ರೀಯ ವಿಜ್ಞಾನ ಸಮ್ಮೇಳನ–2024: ಉದ್ಘಾಟನೆ: ಎ.ಎಸ್. ಕಿರಣ್‌ಕುಮಾರ್, ಅತಿಥಿಗಳು: ಎಸ್.ಎಂ. ಶಿವಪ್ರಸಾದ್, ಸಿ.ಜಿ. ಬೆಟಸೂರಮಠ, ಅಧ್ಯಕ್ಷತೆ: ಎಚ್.ಆರ್. ಮಹದೇವಸ್ವಾಮಿ, ಆಯೋಜನೆ: ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿ, ಸ್ಥಳ: ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಶನ್ ಆವರಣ, ಡಾ. ವಿಷ್ಣುವರ್ಧನ್ ರಸ್ತೆ, ಶ್ರೀನಿವಾಸಪುರ, ಬೆಳಿಗ್ಗೆ 10.30
2024–25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ವಿ.ಎಸ್. ಕೃಷ್ಣಯ್ಯರ್ ಅವರ ಸಂಸ್ಮರಣೆ, 2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ಪ್ರವೀಣ್ ಶೆಟ್ಟಿ, ಬಹುಮಾನ ವಿತರಣೆ: ಗಾಯತ್ರಿ ಚಂದ್ರಮೂರ್ತಿ, ಶಾರದಾ ಶ್ರೀನಿವಾಸ್, ಆಯೋಜನೆ: ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಶ್ರೀನಿವಾಸನಗರ, 1ನೇ ಮುಖ್ಯರಸ್ತೆ, ಬೆಳಿಗ್ಗೆ 10.30
ಮಲಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನೆ: ಯು.ಟಿ. ಖಾದರ್, ಅತಿಥಿಗಳು: ಶಿವರಾಜ ಎಸ್. ತಂಗಡಗಿ, ಸುಧಾಕರನ್ ರಾಮಂತಳ್ಳಿ, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಆಯೋಜನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸ್ಥಳ: ಕೊಠಡಿ ಸಂಖ್ಯೆ 419, 4ನೇ ಮಹಡಿ, ವಿಕಾಸಸೌಧ, ಮಧ್ಯಾಹ್ನ 1.30
22ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಧರ್ಮೋತ್ತೇಜಕ ಸಂಗಮ ಸಮಾವೇಶ: ಸಾನ್ನಿಧ್ಯ: ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ನೇತೃತ್ವ: ರೇಣುಕ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಎಂ.ಬಿ. ಪಾಟೀಲ, ಬಿ.ವೈ. ವಿಜಯೇಂದ್ರ, ಬಿ. ಗೋಪಾಲಯ್ಯ, ಸಿದ್ದೇಶ ನಾಗೇಂದ್ರ, ಮಂಜುಳಾ ವಿಜಯಕುಮಾರ್, ಆಯೋಜನೆ: ಶ್ರೀಮದ್ವೀರಶೈವ ಸದ್ಬೋಧನೆ ಸಂಸ್ಥೆ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6
‘ಹರಿದಾಸ ಕೃತಿ ಮಾಲಿಕೆ’ ಉಪನ್ಯಾಸ: ಸಂಧ್ಯಾ ಎನ್., ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
ತಿಂಗಳ ನಾಟಕ ಸಂಭ್ರಮ: ಉದ್ಘಾಟನೆ: ಎಸ್.ಜಿ. ಸಿದ್ಧರಾಮಯ್ಯ, ಅತಿಥಿಗಳು: ಕೆ.ವಿ. ಪ್ರಭಾಕರ್, ಧರಣಿದೇವಿ ಮಾಲಗತ್ತಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ನಾಟಕ ಪ್ರದರ್ಶನ: ಪ್ರಸ್ತುತಿ: ಪ್ರವರ ಥಿಯೇಟರ್, ರಂಗ ರೂಪ: ಕರಣಂ ಪವನ್ ಪ್ರಸಾದ್, ನಿರ್ದೇಶನ: ಹನು ರಾಮಸಂಜೀವ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಕಲಾಗ್ರಾಮ ಮಲತ್ತಹಳ್ಳಿ, ಸಂಜೆ 6.30
ಹರಿದಾಸ ವಾಣಿ: ಗಾಯನ: ರಾಯಚೂರು ಶೇಷಗಿರಿದಾಸ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ದಿಗ್ವಿಜಯ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ, ಉತ್ತರಾದಿಮಠ, ನ್ಯಾಷನಲ್ ಕಾಲೇಜಿನ ಎದುರು, ಬಸವನಗುಡಿ, ಸಂಜೆ 6.30
ಗಾಯನ–ವ್ಯಾಖ್ಯಾನ: ವರದೇಂದ್ರ ಗಂಗಾಖೇಡ್, ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಹಾರ್ಮೋನಿಯಂ: ತೇಜಸ್ ಕಾಟೋಟಿ, ತಬಲಾ: ಪ್ರಮೋದ್ ಗಬ್ಬೂರ್, ತಾಳ: ವೆಂಕಟೇಶ್ ಪುರೋಹಿತ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಮಂತ್ರಿಮಾಲ ಮೆಟ್ರೊ ನಿಲ್ದಾಣದ ಎದುರು, ಶೇಷಾದ್ರಿಪುರ, ಸಂಜೆ 6.30
ಭರತನಾಟ್ಯ ಪ್ರದರ್ಶನ: ಪ್ರಸ್ತುತಿ: ನಾಟ್ಯ ಶಂಕರ ನೃತ್ಯ ಶಾಲೆಯ ವಿದ್ಯಾರ್ಥಿಗಳು, ನಿರ್ದೇಶನ: ಮಾಲತೇಶ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, 5ನೇ ಬಡಾವಣೆ, ಸಂಜೆ 7.30
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.