ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:50 IST
Last Updated 20 ನವೆಂಬರ್ 2025, 0:50 IST
   

ಕನ್ನಡ ನಾಡ ಹಬ್ಬ, ಹಂಸ ಸಾಂಸ್ಕೃತಿಕ–ಸಾಮಾಜಿಕ ಸಿಂಚನ: ಉದ್ಘಾಟನೆ: ಟಿ. ನವೀನ್, ಅಧ್ಯಕ್ಷತೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಅತಿಥಿಗಳು: ಶ್ರೀಧರ್, ಪ್ರೇಮ್, ಎಸ್. ರಾಮಕೃಷ್ಣ ಅಡಿಗ, ಎಸ್. ಬಾಲರಾಜ್, ಆಯೋಜನೆ: ಹಂಸಜ್ಯೋತಿ ಟ್ರಸ್ಟ್, ಸ್ಥಳ: ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ, ಬೆಳಿಗ್ಗೆ 9

ಮಕ್ಕಳ ವಚನ ಮೇಳ: ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30

ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ: ಕಿರಣ್ ಎಚ್.ಆರ್., ಉಪಸ್ಥಿತಿ: ವೈ. ರಾಜಾರೆಡ್ಡಿ, ಅತಿಥಿ: ಅರುಣ್ ಎಚ್.ಆರ್., ಅಧ್ಯಕ್ಷತೆ: ಪಾಲಾಕ್ಷ ಟಿ., ಆಯೋಜನೆ: ಆರ್.ಆರ್. ವಿದ್ಯಾಸಂಸ್ಥೆಗಳು, ರಾಜಾರೆಡ್ಡಿ ಬಡಾವಣೆ, ಚಿಕ್ಕಬಾಣಾವರ ರೈಲು ನಿಲ್ದಾಣದ ಹತ್ತಿರ, ಬೆಳಿಗ್ಗೆ 9.30  

ADVERTISEMENT

ಒಐಎಸ್‌ಸಿಎ ಗ್ಲೋಬಲ್ ಸಮಿಟ್‌: ಉದ್ಘಾಟನೆ: ಎಚ್.ಕೆ. ಪಾಟೀಲ, ಅತಿಥಿಗಳು: ಎಲ್. ರಾಧಾಕೃಷ್ಣನ್, ಸುರೇಶ್ ಹೆಬ್ಳೀಕರ್, ಎಂ.ಎಸ್. ನಟರಾಜ್, ಎನ್. ಕೃಷ್ಣಕುಮಾರ್, ಅಲೋಕ್ ಸಿನ್ಹಾ, ರಜತ್ ಥಾಮಸ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 9.30 

‘ಒಂದೆಡೆಗೆ 12ನೇ ವರ್ಷದ ಸಂಭ್ರಮಾಚರಣೆ, ಅಕ್ಕೈ ಪದ್ಮಶಾಲಿ ಅವರ ‘ಯಾರು ಸೂಳೆಯರು?’ ಪುಸ್ತಕ ಬಿಡುಗಡೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಎ. ಸೌಮ್ಯ, ಕೆ.ಎಂ. ಗಾಯಿತ್ರಿ, ಪುಸ್ತಕದ ಕುರಿತು: ಕೆ. ಷರೀಫಾ, ‘ಹಸಿವು ಕನಸು ಭಾಗ–2’ ನಾಟಕ ಪ್ರದರ್ಶನ, ಆಯೋಜನೆ: ಒಂದೆಡೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10 

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ತಂಜಾವೂರು ಪ್ರಾಂತ್ಯದ ಸಂತರು’: ಸುಧಾ ಶೇಷಯ್ಯನ್, ‘ಕೇರಳ ಪ್ರಾಂತ್ಯದ ಸಂತರು’: ಅಚ್ಯುತಶಂಕರ್, ‘ಕ್ರಿಸ್ತನ ಸಂದೇಶ’: ಪೀಟರ್ ಮಚಾಡೊ, ‘ಇಸ್ಲಾಂ ಧರ್ಮದ ಸಂದೇಶ’: ಉಮರ್ ಟೀಕೇ, ಕರ್ನಾಟಕ ಸಂಗೀತ: ಗಾಯನ: ನಿತ್ಯಶ್ರೀ ಮಹಾದೇವನ್, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10ರಿಂದ 

ಸಂಗೀತ ಸಮ್ಮೇಳನ: ಬೆಳಿಗ್ಗೆ 10ರಿಂದ ‘ದೀಕ್ಷಿತರ ಕೃತಿಗಳಲ್ಲಿ ರಾಗದರ್ಶನ’: ರೇವತಿ ಸದಾಶಿವಮ್, ‘ಮುತ್ತುಸ್ವಾಮಿ ದೀಕ್ಷಿತರ ಹಿಂದೂಸ್ತಾನಿ ರಾಗದ ಕೃತಿಗಳು’: ಎಸ್. ಶಂಕರ್, ಈಶ್ವರ್ ಅಯ್ಯರ್, ಸಂಜೆ 6ರಿಂದ ಸಂಗೀತ ಕಛೇರಿ: ಗಾಯನ: ನಿರಂಜನ್ ದಿಂಡೋಡಿ, ಪಿಟೀಲು: ವೈಭವ್ ರಮಣಿ, ಮೃದಂಗ: ಸುನಲ್ ಸುಬ್ರಹ್ಮಣ್ಯ, ಖಂಜೀರಾ: ಸುನಾದ ಆನೂರು, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ

ಕರ್ನಾಟಕ ರಾಜ್ಯೋತ್ಸವ: ಅತಿಥಿಗಳು: ಎಸ್.ಆರ್. ಮೆಹ್ರೋಜ್ ಖಾನ್, ಚಾಂದನಿ ಗರ್ತಿಕೆರೆ, ಅಧ್ಯಕ್ಷತೆ: ಫಾರೂಕ್ ಮೊಹಮ್ಮದ್, ಆಯೋಜನೆ ಮತ್ತು ಸ್ಥಳ: ಅಬ್ಬಾಸ್ ಖಾನ್ ಮಹಿಳಾ ಕಾಲೇಜು, ಕಬ್ಬನ್‌ಪೇಟೆ, ಬೆಳಿಗ್ಗೆ 11.30

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ: ಅಧ್ಯಕ್ಷತೆ: ಎಲ್.ಎ. ರವಿಸುಬ್ರಮಣ್ಯ, ಅತಿಥಿಗಳು: ವಿನಾಯಕ್ ಭಟ್, ವಸುಂಧರಾ ಕೆ.ಎಂ., ಜೆ. ಮಂಜುನಾಥ, ಸಂಗಾತಿ ವೆಂಕಟೇಶ್, ಎ. ಪ್ರಕಾಶ್, ಪುಂಡಲೀಕ್ ಎನ್. ಕೇರೂರೆ, ಪ್ರಾಸ್ತಾವಿಕ ನುಡಿ: ಎಂ.ಆರ್. ವೆಂಕಟೇಶ್, ಆಯೋಜನೆ: ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್, ಸ್ಥಳ: ಎಪಿಎಸ್ ಕಾಲೇಜಿನ ಆವರಣ, ಎನ್.ಆರ್. ಕಾಲೊನಿ, ಸಂಜೆ 5

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.