
ಜಿನಸಹಸ್ರಾಷ್ಟ ನಾಮಾರ್ಚನೆ: ಆಯೋಜನೆ: ವಿಶ್ವಶಾಂತಿ ಯುವಸೇನಾ ಸಮಿತಿ, ಸ್ಥಳ: ರವಿಶಂಕರ ಗುರೂಜಿ ಆಶ್ರಮದ ವೇದ ವಿಜ್ಞಾನ ಮಹಾವಿದ್ಯಾಪೀಠ ಶಾಲೆ ಕ್ರೀಡಾಂಗಣ, ಕನಕಪುರ ರಸ್ತೆ, ಬೆಳಿಗ್ಗೆ 9
‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಬೆಂಗಳೂರು ವಾಕಥಾನ್: ಆಯೋಜನೆ: ಸಮರ್ಥನಂ ಟ್ರಸ್ಟ್, ಸ್ಥಳ: ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣ, ಜಯನಗರ, ಬೆಳಿಗ್ಗೆ 9
ಪ್ರೊ.ಜಿ. ಅಶ್ವತ್ಥನಾರಾಯಣ ಅಭಿನಂದನಾ ಸಮಾರಂಭ ಮತ್ತು ಗೌರವ ಗ್ರಂಥ ಬಿಡುಗಡೆ: ಸಾನ್ನಿಧ್ಯ: ಸ್ವಾಮಿ ವೀರೇಶಾನಂದ ಸರಸ್ವತಿ, ಅತಿಥಿ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಬಾಬು ಕೃಷ್ಣಮೂರ್ತಿ, ಆಯೋಜನೆ: ಪ್ರೊ.ಜಿ. ಅಶ್ವತ್ಥನಾರಾಯಣ ಅಭಿನಂದನಾ ಸಮಾರಂಭ, ಸ್ಥಳ: ಪ್ರೊ.ಬಿ.ವಿ. ನಾರಾಯಣ ರಾವ್ ಸಭಾಂಗಣ, ವಿಜಯ ಪದವಿಪೂರ್ವ ಕಾಲೇಜು, ಜಯನಗರ 4ನೇ ಬಡಾವಣೆ, ಬೆಳಿಗ್ಗೆ 10
‘ವಿಜಯೋತ್ಸವ’ ವಾರ್ಷಿಕ ಕಲಾ ಮತ್ತು ಕ್ರೀಡಾ ಬಹುಮಾನ ವಿತರಣೆ ಸಮಾರಂಭ: ಅತಿಥಿಗಳು: ರಮೇಶ್ ಎಂ., ರಾಘವೇಂದ್ರ ಆಚಾರ್ಯ, ಕೃಷ್ಣ ನಾಯ್ಕ್, ಅಧ್ಯಕ್ಷತೆ: ಸ್ವಾಮಿ ಎಂ.ಎ., ಆಯೋಜನೆ ಹಾಗೂ ಸ್ಥಳ: ರಾಜಧಾನಿ ಪದವಿಪೂರ್ವ ಮತ್ತು ಪದವಿ ಕಾಲೇಜು, ಮಹದೇವಪುರ, ಬೆಳಿಗ್ಗೆ 10.30
ವಿವೇಕದೀಪ್ತಿ ಸಮಾರಂಭ: ಸಾನ್ನಿಧ್ಯ: ವಿಧುಶೇಖರ ಭಾರತಿ ಸ್ವಾಮೀಜಿ, ಉಪಸ್ಥಿತಿ: ಶಂಕರ ಭಾರತಿ ಸ್ವಾಮೀಜಿ, ಬ್ರಹ್ಮಾನಂದ ಭಾರತಿ ಸ್ವಾಮೀಜಿ, ಆಯೋಜನೆ: ವೇದಾಂತ ಭಾರತಿ, ಸ್ಥಳ: ಕೃಷ್ಣವಿಹಾರ, ಅರಮನೆ ಮೈದಾನ, ಬೆಳಿಗ್ಗೆ 11
ನಾದಬ್ರಹ್ಮ ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಸಂಗೀತ ಕಾರ್ಯಕ್ರಮ: ಜಾನಕಿ ಮತ್ತು ಶಿಷ್ಯವೃಂದ, ಅತಿಥಿಗಳು: ಆರ್.ಕೆ. ಪದ್ಮನಾಭ, ರೇವತಿ ಕಾಮತ್, ಆಯೋಜನೆ ಹಾಗೂ ಸ್ಥಳ: ಗೀತಾಮಂದಿರ ಟ್ರಸ್ಟ್, ಶ್ರೀರಾಮಪುರ, ಬೆಳಿಗ್ಗೆ 11
ದೃಷ್ಟಿ ಚೇತನ ಕಾವ್ಯಯಾನ: ಉದ್ಘಾಟನೆ: ಅಶೋಕ ರೆಡ್ಡಿ, ಅಧ್ಯಕ್ಷತೆ: ಬಿ.ವಿ. ಮಲ್ಲಿಕಾರ್ಜುನಯ್ಯ, ಅತಿಥಿ: ಪ್ರಫುಲ್ಲ ಮುಖಿ, ಆಯೋಜನೆ: ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು, ಸ್ಥಳ: ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಸ್ಥೆ, ಶೇಷಾದ್ರಿಪುರ, ಬೆಳಿಗ್ಗೆ 11.30
ಕವಿ ದಿನ ಪ್ರಯುಕ್ತ ದ.ರಾ.ಬೇಂದ್ರೆ ಅವರ ಕಾವ್ಯ ಕುರಿತು ಉಪನ್ಯಾಸ: ಅತಿಥಿ: ಸಿ.ಆರ್. ಗೋಪಾಲಸ್ವಾಮಿ, ಉಪನ್ಯಾಸ: ಎಸ್.ಆರ್. ವಿಜಯಶಂಕರ, ಅತಿಥಿ: ವಿವೇಕ್ ಸುಬ್ಬಾರೆಡ್ಡಿ, ಅಧ್ಯಕ್ಷತೆ: ಮಂಜುನಾಥ ಬಿ. ಗೌಡ, ಆಯೋಜನೆ: ಬೆಂಗಳೂರು ವಕೀಲರ ಸಾಹಿತ್ಯ ಒಕ್ಕೂಟ, ಸ್ಥಳ: ಸಿಟಿ ಸಿವಿಲ್ ಕೋರ್ಟ್ ಆವರಣ, ಮಧ್ಯಾಹ್ನ 1.30
ನಾಕುತಂತಿ ಷಷ್ಟಿಪೂರ್ತಿ ಸಮಾರೋಪ ಸಮಾರಂಭ: ಅತಿಥಿಗಳು: ನಾ. ಸೋಮೇಶ್ವರ, ಜಿ.ಬಿ. ಹರೀಶ, ನರೇಂದ್ರಕುಮಾರ್ ಎಸ್.ಎಸ್., ಅಧ್ಯಕ್ಷತೆ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4
ಸೆಂಟ್ರಲ್ ಕಮಾಂಡ್ ಸೆಂಟರ್ ಉದ್ಘಾಟನೆ: ಜಿ. ಪರಮೇಶ್ವರ, ಉಪಸ್ಥಿತಿ: ತುಷಾರ್ ಗಿರಿನಾಥ್, ಎಂ.ಎ. ಸಲೀಂ, ಕೆ.ವಿ. ಶರತ್ ಚಂದ್ರ, ಉಪಸ್ಥಿತಿ: ಅಲೋಕ್ ಕುಮಾರ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವಾ ಪ್ರಧಾನ ಕಚೇರಿ, ಗಾಂಧಿನಗರ, ಸಂಜೆ 4
ತರಂಗ್ ಸಾಧನಾ ಸಂಭ್ರಮ, 20ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀತರಂಗ್ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಸಂತೋಷ್ ಹೆಗ್ಡೆ, ಅತಿಥಿಗಳು: ವಿಜಯಕುಮಾರ್ ಎ. ಪಾಟೀಲ, ಎ.ಎಸ್. ಪೊನ್ನಣ್ಣ, ಅತಿಥಿಗಳು: ವಿವೇಕ್ ಸುಬ್ಬಾರೆಡ್ಡಿ, ಎಂ.ಟಿ. ನಾಣಯ್ಯ, ಎಚ್.ವಿ. ಪ್ರವೀಣ್ ಗೌಡ, ಅಶೋಕ್, ಗಿರೀಶ್ ಕುಮಾರ್ ಸಿ.ಎಸ್., ಕೆ. ಕಲ್ಯಾಣ್, ಶ್ವೇತಾ ರವಿಶಂಕರ್, ಮುರಳೀಧರ, ಆಯೋಜನೆ: ತರಂಗ್ ಕ್ರಿಯೇಟರ್ಸ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಮಹಾರಾಣಿ ಕಾಲೇಜು ಪಕ್ಕ, ಸಂಜೆ 4.30
‘ಸಂಕ್ರಮಣ’ ನೃತ್ಯೋತ್ಸವ: ‘ಶ್ರೀನಿವಾಸ ಕಲ್ಯಾಣ’ ನೃತ್ಯ ರೂಪಕ ಪ್ರದರ್ಶನ ಮತ್ತು ನೃತ್ಯ ವೈಭವ, ನಿರ್ದೇಶನ: ಮಂಜುಳಾ ಪರಮೇಶ್, ಸಹ ನಿರ್ದೇಶನ: ಶಾಲಿನಿ ಪರಮೇಶ್, ಮಾಲಿನಿ ಪರಮೇಶ್, ಆಯೋಜನೆ: ಸಪ್ತಸ್ವರ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5
ವಿಶ್ವಕರ್ಮ ಜನಜಾಗೃತಿ ಸಮಾವೇಶ: ಸಾನ್ನಿಧ್ಯ: ಶಿವಸುಜ್ಞಾನತೀರ್ಥ ಸ್ವಾಮೀಜಿ, ನೀಲಕಂಠಾಚಾರ್ಯ ಸ್ವಾಮೀಜಿ, ಬುದ್ಧಾತ್ಮಾನಂದ ಸರಸ್ವತಿ ಸ್ವಾಮೀಜಿ, ಸುಜ್ಞಾನಮೂರ್ತಿ ಸ್ವಾಮೀಜಿ, ಸುಬ್ಬರಾಯಾಚಾರ್ ಸ್ವಾಮೀಜಿ, ವೀರಂ ಬೊಟ್ಲಯ್ಯ, ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಚಂದ್ರಶೇಖರ ಕಂಬಾರ, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್‌ಖಾನ್, ರಾಮಲಿಂಗಾರೆಡ್ಡಿ, ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಉದಯ್ ಗರುಡಾಚಾರ್, ಎ.ಆರ್. ಸಪ್ತಗಿರಿಗೌಡ, ರಘು ಆಚಾರ್, ಕೆ.ಪಿ. ನಂಜುಂಡಿ, ಟಿ.ಎ. ಶರವಣ, ವಿಶ್ವಕರ್ಮ ರಾಷ್ಟ್ರಮಟ್ಟದ ಸೇವಾರತ್ನ ಪ್ರಶಸ್ತಿ: ರಘು ಆಚಾರ್, ಮಧುರ ಮೂರ್ತಿ, ಎ. ರಾಜೇಶ್, ಕಾವ್ಯ ವಿ., ರಾಕೇಶ್ ಎನ್. ನಿಡಗುಂದಿ, ಶ್ರೇಷ್ಠ ಸಾಧನೆ ಸೇವಾ ರತ್ನ ಪ್ರಶಸ್ತಿ: ಕೆ. ವಸಂತಕುಮಾರ್, ಆಯೋಜನೆ: ವಿಶ್ವಕರ್ಮ ಸೇವಾ ಸಮಿತಿ, ಸ್ಥಳ: ಟೌನ್‌ಹಾಲ್, ಜೆ.ಸಿ.ರಸ್ತೆ, ಸಂಜೆ 5 (ಬೆಳಿಗ್ಗೆ 7.30ರಿಂದ ಸಂಜೆ 4ರವರೆಗೆ ನಗರ್ತಪೇಟೆಯ ಕಾಳಿಕಾಂಬ ಕಮಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಗವಾನ್ ವಿಶ್ವಕರ್ಮ ಬ್ರಹ್ಮ ರಥೋತ್ಸವ)
ಬೇಂದ್ರೆ–ಭಾವಸಂಗಮ: ಅತಿಥಿಗಳು: ಸಂಜೀವ ಕುಮಾರ್ ಮಹಾಜನ್, ಗಿರೀಶ್ ರಾವ್ ಹತ್ವಾರ್ (ಜೋಗಿ), ಅಧ್ಯಕ್ಷತೆ: ಜಗದೀಶ ಕುಮಾರ್ ಜಿ., ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30
ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಅತಿಥಿ: ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45
61ನೇ ನಾದಜ್ಯೋತಿ ಸಂಗೀತ ಸಂಭ್ರಮ: ಯುಗಳ ಗಾಯನ: ಎಸ್. ಐಶ್ವರ್ಯ, ಎಸ್. ಸೌಂದರ್ಯ, ಪಿಟೀಲು: ವಿ. ನಳಿನ ಮೋಹನ್, ಮೃದಂಗ: ಫಣೀಂದ್ರ ಭಾಸ್ಕರ್, ಘಟ: ಸಚಿನ್ ದೇವಿ ಪ್ರಸಾದ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6
18ನೇ ವಾರ್ಷಿಕೋತ್ಸವ: ಕರ್ನಾಟಕ ಶಾಸ್ತ್ರೀಯ ಗಾಯನ: ಎಂ.ಬಿ. ಹರಿಹರನ್, ಎಸ್. ಅಶೋಕ್, ಆಯೋಜನೆ ಹಾಗೂ ಸ್ಥಳ: ಶ್ರೀದೇವಿ ಭೂದೇವಿ ಸಮೇತ ವೈಕುಂಠನಾರಾಯಣ ಸ್ವಾಮಿ ದೇವಸ್ಥಾನ, ಶಾನುಭೋಗ ನಾಗಪ್ಪ ಲೇಔಟ್, ಬಿಳೇಕಹಳ್ಳಿ, ಸಂಜೆ 6 (ಬೆಳಿಗ್ಗೆ 8ಕ್ಕೆ ಮಹಾಮೃತ್ಯುಂಜಯ ಹೋಮ)
ಪಂಡಿತ್ ಅರ್ಜುನ್‌ಸಾ ನಾಕೋಡ ಅವರ ಸ್ಮರಣಾರ್ಥ ‘ಸ್ಮೃತಿ’ ಅಹೋರಾತ್ರಿ ಸಂಗೀತ: ಭಾಗವಹಿಸುವ ಕಲಾವಿದರು: ವೆಂಕಟೇಶ್ ಕುಮಾರ್, ಯೋಗೇಶ್ ಸಂಶಿ, ಪತ್ರಿ ಸತೀಶ್ ಕುಮಾರ, ಗಿರಿಧರ ಉಡುಪ, ಪ್ರಣಮಿತಾ ರಾಯ್, ಅನಿರುದ್ಧ ಐತಾಳ್, ಷಡ್ಜ ಗೋಡ್ಖಿಂಡಿ, ಸುಮಂತ ಮಂಜುನಾಥ, ಅಂಕುಶ ಎನ್. ನಾಯಕ, ರಘುನಾಥ ನಾಕೋಡ, ವಿಶ್ವನಾಥ ನಾಕೋಡ, ರಾಜೇಂದ್ರ ನಾಕೋಡ, ರವಿಕಿರಣ ನಾಕೋಡ, ವ್ಯಾಸಮೂರ್ತಿ ಕಟ್ಟಿ, ನರೇಂದ್ರ ನಾಯಕ್, ಅರ್ಜುನ್ ಕುಮಾರ್, ಆಯೋಜನೆ: ರೇಣುಕಾ ಸಂಗೀತ ಸಭಾ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ರಾತ್ರಿ 9.30ರಿಂದ
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.