ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ, ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ: ಅಧ್ಯಕ್ಷತೆ: ಬಿ. ರಮೇಶ್, ಉಪಸ್ಥಿತಿ: ಎ. ನವೀನ್ ಜೋಸೆಫ್, ರಮೇಶ್ ಬಿ. ಕುಡೇನಟ್ಟಿ, ಎಂ.ವಿ. ವಿಜಯಲಕ್ಷ್ಮಿ, ಕೆ. ಶಿವಶಂಕರ, ಡಾ. ಅಬ್ದುಲ್ ಖಾದರ್, ಆಯೋಜನೆ: ಡಾ. ಮನಮೋಹನ್‌ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ರಾಜಾಜಿ ಹಾಲ್, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10.30
ಸ್ವಾಮಿ ವಿವೇಕಾನಂದರ ಜಯಂತಿ: ಉದ್ಘಾಟನೆ: ಎಂ.ಎನ್. ನಟರಾಜ್, ಅಧ್ಯಕ್ಷತೆ: ಜಾನಪದ ಎಸ್. ಬಾಲಾಜಿ, ಪದಪತ್ರ ಪ್ರದಾನ: ಎ. ಅಮೃತ್‌ರಾಜ್, ಉಪಸ್ಥಿತಿ: ಕೆ. ನಾಗನಗೌಡ, ಆಯೋಜನೆ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ನಗರ ಜಿಲ್ಲಾ ಘಟಕ, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11
ಮನೆಗೊಂದು ಗ್ರಂಥಾಲಯದ ಅನುಷ್ಠಾನಕ್ಕೆ ಚಾಲನೆ: ಬಿ.ಟಿ. ಲಲಿತಾ ನಾಯಕ್, ಅತಿಥಿ: ಶಿವರಾಜ ಎಸ್. ತಂಗಡಗಿ, ಮಾನಸ, ಆಯೋಜನೆ: ಕನ್ನಡ ಪುಸ್ತಕ ಪ್ರಾಧಿಕಾರ, ಸ್ಥಳ: ಶಿವರಾಜ ತಂಗಡಗಿ ಅವರ ನಿವಾಸ, ಸರ್ಕಾರಿ ವಸತಿಗೃಹ, ಜಯಮಹಲ್ ಮುಖ್ಯರಸ್ತೆ, ಚಾಮರ ವಜ್ರಗೇಟ್, ಜಯಮಹಲ್ ಮಧ್ಯಾಹ್ನ 12
ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿ ಉಪಕ್ರಮ: ಉಪನ್ಯಾಸ: ಸದಾನಂದ ಪ್ಯಾಟಿ, ಆಯೋಜನೆ: ಕೆನರಾ ರೊಬೆಕೊ ಮ್ಯೂಚುವಲ್ ಫಂಡ್, ಪ್ರಜಾವಾಣಿ, ಸ್ಥಳ: ದಿ ಪ್ರಿಂಟರ್ಸ್ ಮೈಸೂರು ಪ್ರೈ.ಲಿ., 75, ಎಂ.ಜಿ. ರಸ್ತೆ, ಹರಿದೇವಪುರ, ಶಾಂತಲಾ ನಗರ, ಶಿವಾಜಿ ನಗರ, ಸಂಜೆ 4
ಸರ್ಕಾರಿ ಶಾಲಾ ಮಕ್ಕಳಿಗೆ ಪಾಠಿಚೀಲ, ಪುಸ್ತಕ, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಶಸ್ತಿ ಪತ್ರ ವಿತರಣೆ: ಉದ್ಘಾಟನೆ: ಜಾನ್ ದೇವರಾಜ್, ಅಧ್ಯಕ್ಷತೆ: ಶಾಂತಕುಮಾರಿ, ಅತಿಥಿಗಳು: ಕೆ. ರೇಖಾ, ಗುರುದತ್, ತಿಪ್ಪೇಸ್ವಾಮಿ, ಆರ್. ದೀಪಕ್, ಆಯೋಜನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಸಂತಪುರ, ಮಧ್ಯಾಹ್ನ 3
ಸಿಂ.ರಾ. ಹೊನ್ನಲಿಂಗಯ್ಯ ಅವರ ‘ಮೈಸೂರು ರಾಜ್ಯದಲ್ಲಿ ಬ್ರಿಟಿಷರ ಕಾನೂನು’ ಪುಸ್ತಕ ಬಿಡುಗಡೆ: ಚಂದ್ರಮೌಳಿ, ಉದ್ಘಾಟನೆ: ಗೊ.ರು. ಚನ್ನಬಸಪ್ಪ, ಪುಸ್ತಕದ ಕುರಿತು: ಎಸ್. ಚಂದ್ರಶೇಖರ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5
ಮಾರ್ಗಶೀರ್ಷೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಸಿಕ್ಕಿಲ್ ಗುರುಚರಣ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30
‘ಹೋಂ ರೂಲು’, ‘ಕನ್ನಡಕ್ಕೊಬ್ಬನೇ ಕೈಲಾಸಂ’ ನಾಟಕಗಳ ಪ್ರದರ್ಶನ: ಆಯೋಜನೆ: ಅಂತರಂಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15ರಿಂದ
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.