ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 23:30 IST
Last Updated 14 ಆಗಸ್ಟ್ 2025, 23:30 IST
   

ಸ್ವಾತಂತ್ರ್ಯ ದಿನಾಚರಣೆ ವಿಶೇಷ–ಆಯೋಜನೆ: ಕನ್ನಡ ಯುವಜನ ಸಂಘ, ಧ್ವಜಾರೋಹಣ: ಸಿ. ಸೋಮಶೇಖರ್, ಅತಿಥಿ: ನಂದಿನಿ ರೆಡ್ಡಿ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಸ್ಥಳ: ಕನ್ನಡ ಯುವಜನ ಸಂಘದ ಆವರಣ, ಹೊಂಬೇಗೌಡನಗರ, ಬೆಳಿಗ್ಗೆ 7.30

ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು, ಶೇಷಾದ್ರಿಪುರಂ ಕಾಲೇಜಿನ ಆವರಣ, ಶೇಷಾದ್ರಿಪುರ, ಧ್ವಜಾರೋಹಣ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಎನ್.ಆರ್. ಪಂಡಿತಾರಾಧ್ಯ, ಅತಿಥಿ: ವೂಡೇ ಪಿ. ಕೃಷ್ಣ, ಬೆಳಿಗ್ಗೆ 7.30 

ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಆವರಣ, ಚಾಮರಾಜಪೇಟೆ, ಧ್ವಜಾರೋಹಣ: ಮಹೇಶ ಜೋಶಿ, ಉಪಸ್ಥಿತಿ: ಬಿ.ಎಂ. ಪಟೇಲ್‌ಪಾಂಡು, ಡಿ.ಆರ್. ವಿಜಯ ಕುಮಾರ್, ಬೆಳಿಗ್ಗೆ 7.30

ADVERTISEMENT

ಆಯೋಜನೆ: ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಧ್ವಜಾರೋಹಣ: ಅತಿಥಿಗಳು: ಪಿ.ವಿ. ಹರಿ, ಎ.ಎಂ. ನಾಗಲಕ್ಷ್ಮಿ, ಕೆ.ಸಿ. ಜಗನ್ನಾಥ ರೆಡ್ಡಿ, ಬಿ. ಗೋವಿಂದರಾಜು, ಎಚ್.ಎ. ಪುಲಕೇಶಿ, ಸ್ಥಳ: ಚಿಕ್ಕಣ್ಣ ಬಡಾವಣೆ, ಹೆಣ್ಣೂರು, ಬೆಳಿಗ್ಗೆ 8

ಆಯೋಜನೆ ಮತ್ತು ಸ್ಥಳ: ಶಾರದಾ ವಿದ್ಯಾಪೀಠ, ಬ್ಯಾಟರಾಯನಪುರ, ಮೈಸೂರು ರಸ್ತೆ, ಧ್ವಜಾರೋಹಣ: ಬಿ.ಎಂ. ಪಟೇಲ್‌ಪಾಂಡು, ಅತಿಥಿ: ರಮೇಶ್ ಬೆಲ್ಲಂಕೊಂಡ, ಅಧ್ಯಕ್ಷತೆ: ಎನ್. ಕಾಮರಾಜು, ಬೆಳಿಗ್ಗೆ 8

ಆಯೋಜನೆ ಮತ್ತು ಸ್ಥಳ: ಪಟೇಲ್‌ಗುಳ್ಳಪ್ಪ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಟೇಲ್‌ಗುಳ್ಳಪ್ಪ ಪದವಿಪೂರ್ವ, ಪದವಿ ಕಾಲೇಜು, ಆವಲಹಳ್ಳಿ, ಧ್ವಜಾರೋಹಣ: ಎಂ. ಲಕ್ಷ್ಮೀನಾರಾಯಣ್, ಅತಿಥಿಗಳು: ರಮೇಶ್ ರಾಜನಹಳ್ಳಿ, ಬಿ.ಆರ್. ಚಂದ್ರಶೇಖರ್, ವಿಜಯರಾಜ್ ಎಸ್., ಕಿರಣ್ ಗಾಳ, ಅಧ್ಯಕ್ಷತೆ: ಬಿ.ಎಂ. ಪಟೇಲ್‌ಪಾಂಡು, ಬೆಳಿಗ್ಗೆ 8.30

ಸ್ವಾತಂತ್ರ್ಯೋತ್ಸವ ದಿನಾಚರಣೆ: ಧ್ವಜಾರೋಹಣ: ಸಿದ್ದರಾಮಯ್ಯ, ಸ್ಥಳ: ಫೀಲ್ಡ್‌ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನ, ಮಹಾತ್ಮ ಗಾಂಧಿ ರಸ್ತೆ, ಬೆಳಿಗ್ಗೆ 9 

ಆಯೋಜನೆ ಮತ್ತು ಸ್ಥಳ: ದಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಕೇಂದ್ರ ಕಚೇರಿಯ ಆವರಣ, ಧ್ವಜಾರೋಹಣ: ಕೆ. ಗಂಗಪ್ಪಗೌಡ, ಉಪಸ್ಥಿತಿ: ಬಿ.ವಿ. ರಾಮಲತಾ, ಮೋಹನ್‌ ಕುಮಾರ್ ಕೊಂಡಜ್ಜಿ, ಬೆಳಿಗ್ಗೆ 9

ಆಯೋಜನೆ ಮತ್ತು ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಬೆಂಗಳೂರು ಪ್ರಾದೇಶಿಕ ಕೇಂದ್ರ, ದೇಶಭಕ್ತಿ ಗೀತೆಗಳು: ನಾಗಚಂದ್ರಿಕಾ ಭಟ್ ಮತ್ತು ತಂಡ, ಬೆಳಿಗ್ಗೆ 9 

ಆಯೋಜನೆ: ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ, ಧ್ವಜಾರೋಹಣ: ಮುರಳೀಧರ ಲಿ. ದಂಡಗಿ, ಅತಿಥಿಗಳು: ಖಾಸೀಂ ಮಲ್ಲಿಗೆಮಡು, ಎಸ್. ಸೋಮಶೇಖರ, ಎಡ್ವರ್ಡ್‌, ಸಮೀವುಲ್ಲಾ ಖಾನ್, ಷಹಜಹಾನ್, ಸ್ಥಳ: ಮತ್ತೀಕೆರೆ ಮಸ್ಜೀದ್–ಎ–ತಾಹ, ಎಂ.ಎಸ್.ಆರ್. ರಸ್ತೆ, ಮತ್ತೀಕೆರೆ, ಬೆಳಿಗ್ಗೆ 9

ಆಯೋಜನೆ: ಬೆಂಗಳೂರು ವಕೀಲರ ಸಂಘ, ಅತಿಥಿಗಳು: ಕೆ.ಎಸ್. ಮುದ್ಗಲ್, ಜೆ.ಎಂ. ಖಾಜಿ, ಧ್ವಜಾರೋಹಣ: ವಿವೇಕ್ ಸುಬ್ಬಾರೆಡ್ಡಿ, ಸ್ಥಳ: ಕರ್ನಾಟಕ ಹೈಕೋರ್ಟ್‌ ಆವರಣ, ಬೆಳಿಗ್ಗೆ 9 

ಆಯೋಜನೆ: ರಾಜರಾಜೇಶ್ವರಿನಗರ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಸ್ಥಳ: ಟಿ.ಎನ್. ಬಾಲಕೃಷ್ಣ ಬಯಲು ರಂಗಮಂದಿರ, ರಾಜರಾಜೇಶ್ವರಿನಗರ, ಬೆಳಿಗ್ಗೆ 9 

ಆಯೋಜನೆ ಮತ್ತು ಸ್ಥಳ: ವಿಲ್ಸನ್ ಗಾರ್ಡನ್‌ ವಿದ್ಯಾಸಂಸ್ಥೆ, ಹೊಂಬೇಗೌಡನಗರ, ಧ್ವಜಾರೋಹಣ: ಡಿ.ಎಲ್. ಮಹೇಶ್ವರ್, ಅಧ್ಯಕ್ಷತೆ: ಎಚ್. ಶರತ್‌ಚಂದ್ರ, ಬೆಳಿಗ್ಗೆ 9.30

ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾಭವನ, ಬಿಬಿಎಂಪಿ ಪಬ್ಲಿಕ್ ಶಾಲೆ, ಗೌತಮನಗರ, ಶ್ರೀರಾಮಪುರ, ಅತಿಥಿಗಳು: ಕೆ. ಅಜಿತ್ ಕುಮಾರ್ ರೈ, ಘನಶ್ಯಾಮ್ ಅಗರ್ವಾಲ್, ಸುಪ್ರಿಯಾ ಪ್ರದೀಪ್ ಕೆ., ಪಿಯೂಷ್ ಜೈನ್, ಬೆಳಿಗ್ಗೆ 9.30

ಆಯೋಜನೆ: ರಕ್ಷಣಾ ಸಚಿವಾಲಯ, ಮಿಲಟರಿ ಬ್ಯಾಂಡ್: ಮದ್ರಾಸ್ ಎಂಜಿನಿಯರಿಂಗ್ ತಂಡ, ಸ್ಥಳ: ಲಾಲ್‌ಬಾಗ್‌, ಸಂಜೆ 4

‘ಆದಿನಾರಾಯಣ ದರ್ಶನ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಭಾಗವತರು: ಚಿತ್ಕಲಾ ಕೆ. ತುಂಗ, ಮದ್ದಳೆ: ಚಿನ್ಮಯ ಹೆಗಡೆ ಅಂಬಾರಗೋಡ್ಲು, ಚಂಡೆ: ಮಿತ್ರ ಮಧ್ಯಸ್ಥ, ಮುಮ್ಮೇಳ: ಶ್ರೀಧರ ಡಿ.ಎಸ್., ವಿ. ಪ್ರಸನ್ನ ಭಟ್ ಮಾಗೋಡು, ಅಂಬರೀಷ್ ಭಟ್, ರವಿ ಮಡೋಡಿ, ಆದಿತ್ಯ ಹಲ್ಕೋಡು, ಆಯೋಜನೆ ಮತ್ತು ಸ್ಥಳ: ಯಕ್ಷಕಲಾ ಅಕಾಡೆಮಿ, ನಾಗರಬಾವಿ, ಸಂಜೆ 4.30 

ಸಾಂಸ್ಕೃತಿಕ ಕಾರ್ಯಕ್ರಮಗಳು: ಉಪಸ್ಥಿತಿ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6 

ಇತರೆ ಕಾರ್ಯಕ್ರಮಗಳು–

ನಾಗತಿಹಳ್ಳಿ ಚಂದ್ರಶೇಖರ ಅಕ್ಷರ ಮೀಮಾಂಸೆ: ಉದ್ಘಾಟನೆ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಹಂ.ಪ. ನಾಗರಾಜಯ್ಯ, ‘ಒಳಚರಂಡಿ’ ಕಥಾಸಂಗ್ರಹ ಬಿಡುಗಡೆ: ಪುರುಷೋತ್ತಮ ಬಿಳಿಮಲೆ, ‘ನಾಗತಿಹಳ್ಳಿ’ ಸಾಹಿತ್ಯ ಗೋಷ್ಠಿ: ‘ನಾಗತಿಹಳ್ಳಿ ಚಂದ್ರಶೇಖರ’: ಎಸ್. ದಿವಾಕರ್, ಕೆ.ಎನ್. ಗಣೇಶಯ್ಯ, ‘ಕಾಂದಬರಿಯ ಜಾಡು ಹಿಡಿದು’: ಎಂ.ಆರ್. ದತ್ತಾತ್ರಿ, ‘ಅಂಕಣದ ಅಂಗಣದಲ್ಲಿ’: ಕುಸುಮಾ ಆಯರಹಳ್ಳಿ, ‘ಮೇಷ್ಟರ ಜತೆ ದೇಶಾಟನೆ’: ಮೇಘನಾ ಸುಧೀಂದ್ರ, ಉಪಸ್ಥಿತಿ: ನಾಗತಿಹಳ್ಳಿ ಚಂದ್ರಶೇಖರ, ಆಶಯ ನುಡಿ: ಜೋಗಿ, ಪ್ರಾಸ್ತಾವಿಕ ನುಡಿ: ವೀರಕಪುತ್ರ ಶ್ರೀನಿವಾಸ್, ಆಯೋಜನೆ: ವೀರಲೋಕ, ಅಭಿವ್ಯಕ್ತಿ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಕ್ರಾಂತಿವೀರ ಸಂಗೊಳ್ಳಿ ರಾಯಣ ಜಯಂತಿ: ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಉಪಸ್ಥಿತಿ: ತುಷಾರ್ ಗಿರಿನಾಥ್, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಅತಿಥಿಗಳು: ನಾರಾಯಣ ಗೌಡ, ಡಾ. ನಾಗಲಕ್ಷ್ಮಿ ಚೌಧರಿ, ಜೆ. ಹುಚ್ಚಪ್ಪ, ಎಂ. ಶಿವರಾಜು, ಮಹೇಶ್ವರ್‌ ರಾವ್ ಎಂ., ನವೀನ್‌ ಕುಮಾರ್ ರಾಜು, ಆಯೋಜನೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ, ಸ್ಥಳ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಆವರಣ, ದೇವರಾಜ ಅರಸು ವೃತ್ತ, ಬೆಳಿಗ್ಗೆ 11

‘7 ಶೇಡ್ಸ್‌’ ಛಾಯಾಚಿತ್ರಗಳ ಪ್ರದರ್ಶನ: ಸ್ಥಳ: ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ.ಜಿ. ರಸ್ತೆ, ಬೆಳಿಗ್ಗೆ 11

ಶ್ರೀಕೃಷ್ಣ ಜನ್ಮಾಷ್ಮಮಿ: ಆಯೋಜನೆ: ಇಸ್ಕಾನ್ ಸೌತ್‌ ಬೆಂಗಳೂರು, ರಾಜರಾಜೇಶ್ವರಿನಗರ, ಸ್ಥಳ: ವೈಟ್‌ ಪರ್ಲ್ ಕನ್ವೆನ್ಷನ್ ಹಾಲ್‌, ಆರ್.ಆರ್. ನಗರ, ಸಂಜೆ 4ರಿಂದ

ರಂಗ ಪ್ರೇಮಾ ‘ಪ್ರೇಮ ಕಾರಂತ–90’ ಗುರು ನಮನ: ಆಯೋಜನೆ: ಬೆನಕ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಕಥಕ್ ಪರಂಪರಾ–ಪವನೀ ಕಲ್ವಕಲ್ವ: ಆಯೋಜನೆ: ನಾದಂ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 6

‘ಕಾಯ’ ನಾಟಕ ಪ್ರದರ್ಶನ: ನಿರ್ದೇಶನ ವೀಣಾ ಬಸವರಾಜಯ್ಯ, ಸಂಗೀತ: ಮುರಳಿ ಮನೋಹರ ಗೌಡ, ಅಭಿನಯ: ಲಕ್ಷ್ಮೀ ಚಂದ್ರಶೇಖರ್, ಹರ್ಷಿತಾ ಭಟ್, ಕಾವ್ಯ ಶ್ರೀನಿವಾಸನ್, ಅನಘಾ ಕಶ್ಯಪ್, ಶ್ರೀಪ್ರಿಯಾ, ಆಯೋಜನೆ: ಕ್ರಿಯೇಟಿವ್ ಥಿಯೇಟರ್, ಸ್ಥಳ: ರಂಗ ಶಂಕರ, ಜೆ.ಪಿ. ನಗರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.