ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು- 10 ಜುಲೈ 2025

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 0:20 IST
Last Updated 10 ಜುಲೈ 2025, 0:20 IST
   

ಗುರು ಪೂರ್ಣಿಮಾ ಮಹೋತ್ಸವ: ದತ್ತಗುರು ಸದಾನಂದ ಮಹಾರಾಜರ ಹೂವಿನ ತೇರಿನ ಮೆರವಣಿಗೆ, ಆಯೋಜನೆ ಮತ್ತು ಸ್ಥಳ: ದತ್ತಗುರು ಸದಾನಂದ ಮಹಾರಾಜರ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರ, ಚಕ್ರವರ್ತಿ ಬಡಾವಣೆ, ಬೆಳಿಗ್ಗೆ 7ರಿಂದ 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ನಾವೀನ್ಯತೆ ಪ್ರತಿಷ್ಠಾನ ಹಾಗೂ ಪರೀಕ್ಷಾ ಪರಿಣಿತಿ ಕೇಂದ್ರಗಳ ಉದ್ಘಾಟನೆ: ಜ್ಯೋತಿರಾದಿತ್ಯ ಸಿಂಧಿಯಾ, ಅತಿಥಿಗಳು: ಡಾ.ಶರಣ ಪ್ರಕಾಶ ಪಾಟೀಲ, ಟಿ.ಜಿ.ಸೀತಾರಾಂ
ಉಪಸ್ಥಿತಿ: ಎಸ್.ವಿದ್ಯಾಶಂಕರ್, ಸ್ಥಳ: ವಿಟಿಯು- ವಿಆರ್‌ಐಎಫ್- ಟಿಸಿಒಇ ಕೇಂದ್ರ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ, ನಾಗರಬಾವಿ, ಬೆಳಿಗ್ಗೆ 9.30

ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಸಿಬ್ಬಂದಿಯೊಂದಿಗೆ ಸಂವಾದ, ಸಮ್ಮೇಳನ: ಜ್ಯೋತಿರಾದಿತ್ಯ ಸಿಂಧಿಯಾ, ಆಯೋಜನೆ: ಅಂಚೆ ಇಲಾಖೆ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ADVERTISEMENT

ಮಂಡಲ ಕಲಾಕೃತಿಗಳ ಪ್ರದರ್ಶನ: ಉದ್ಘಾಟನೆ: ಸಂಜಯ್ ಚಪೋಲ್ಕರ್, ಆಶಾ, ಮಾಧುರಿ ವಸಿಷ್ಠ, ಆಯೋಜನೆ: ಮಂಡಲ ಆರ್ಟಿಸ್ಟ್ಸ್‌ ಕಲೆಕ್ಟಿವ್, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 11

ಮಹಾಮೇರು ಪಂಚಗಣಪತಿ ದೇವರ 16ನೇ ವಾರ್ಷಿಕೋತ್ಸವ, ಗುರು ಪೌರ್ಣಿಮೆ ಜಾತ್ರಾ ಮಹೋತ್ಸವ: ಸಾನ್ನಿಧ್ಯ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಗುರು ಜ್ಞಾನ ಕೇಂದ್ರ ಟ್ರಸ್ಟ್, ಮೈಸೂರು ರಸ್ತೆ, ಕೆಂಗೇರಿ, ಬೆಳಿಗ್ಗೆ 11

ವಸುಂಧರಾ ಭೂಪತಿ ಅವರ ‘ಮಹಾತ್ಮ ಗಾಂಧಿ ಮತ್ತು ಪ್ರಕೃತಿ ಚಿಕಿತ್ಸೆ’, ‘ಹಣ್ಣುಗಳು ಮತ್ತು ಆರೋಗ್ಯ’, ಜಿ. ಶರಣಪ್ಪ ಅವರ ‘ಚಂದ್ರನ ಬೆಳಕಲ್ಲಿ’ ಪುಸ್ತಕಗಳ ಬಿಡುಗಡೆ: ದಿನೇಶ್ ಗುಂಡೂರಾವ್, ಅನ್ನಪೂರ್ಣ ತುಕಾರಾಮ್, ಅಧ್ಯಕ್ಷತೆ: ಕೆ.ಎಸ್. ರವೀಂದ್ರನಾಥ್, ಪುಸ್ತಕಗಳ ಕುರಿತು: ಎಂ.ಎಸ್. ಆಶಾದೇವಿ, ಅತಿಥಿ: ಇಂದಿರಾ ಕೃಷ್ಣಪ್ಪ, ಆಯೋಜನೆ: ಜನ ಪ್ರಕಾಶನ, ಸ್ಥಳ: ಡಾ.ಡಿ. ಚಿನ್ನಯ್ಯ ಸಭಾಂಗಣ, ಒಂದನೇ ಮಹಡಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಾರೇನಹಳ್ಳಿ ರಸ್ತೆ, ಒಂಬತ್ತನೇಯ ಹಂತ, ಜಯನಗರ, ಸಂಜೆ 4

ಗುರುಪೂರ್ಣಿಮೆ ಅಂಗವಾಗಿ ಶಿವಕುಮಾರ ಸ್ವಾಮೀಜಿ, ರೇಣುಕಾಚಾರ್ಯ ಪ್ರತಿಮೆಗಳಿಗೆ ಮಾಲಾರ್ಪಣೆ: ಸಾನ್ನಿಧ್ಯ: ಚೆನ್ನಮಲ್ಲ ಸ್ವಾಮೀಜಿ, ಆಯೋಜನೆ: ಕರ್ನಾಟಕ ವಿಚಾರ ವೇದಿಕೆ, ಸ್ಥಳ: ರಾಜಾಜಿನಗರ, ಸಂಜೆ 4

ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5ರಿಂದ 

ದಾಸವಾಣಿ: ಗಾಯನ: ಮನಸ್ವಿ ಜಿ. ಕಶ್ಯಪ್, ವರ್ಣಶ್ರೀ ಮುರೂರ್, ಕೀ–ಬೋರ್ಡ್‌: ಜಯರಾಮಾಚಾರ್, ತಬಲಾ: ಸತ್ಯಪ್ರಮೋದ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15

‘ಸಂಸ್ಕೃತಶ್ರೀಃ’ ಪ್ರಶಸ್ತಿ ಪ್ರದಾನ, ಗುರುವಂದನಾ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಅತಿಥಿ: ಡಾ. ವಿಜಯಲಕ್ಷ್ಮಿ ದೇಶಮಾನೆ, ಅಧ್ಯಕ್ಷತೆ: ಎಸ್.ಕೆ. ಗೋಪಾಲಕೃಷ್ಣ ಆಯೋಜನೆ: ಸಮ್ಯಕ್ ಪ್ರತಿಷ್ಠಾನಮ್, ಸ್ಥಳ: ಶ್ರೀಜಯರಾಮ ಸೇವಾ ಮಂಡಳಿ, ಜಯನಗರ, ಸಂಜೆ 6

‘ರಂಗ ರಂಗೋಲಿ’ ರಾಜ್ಯಮಟ್ಟದ ಕನ್ನಡ ನಾಟಕೋತ್ಸವ: ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನ: ನಿರ್ದಿಗಂತ ತಂಡ, ನಿರ್ದೇಶನ: ಅಮಿತ್ ಜೆ. ರೆಡ್ಡಿ, ಪ್ರಸ್ತುತಿ: ಪ್ರಕಾಶ್ ರಾಜ್,  ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್, ಸಂಜೆ 6.30ರಿಂದ 

ಭಕ್ತಿ ಸಂಗೀತ ಸಂಭ್ರಮ: ಗಾಯನ: ಶಶಿಧರ್ ಕೋಟೆ ಮತ್ತು ತಂಡ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡು ಮಲ್ಲೇಶ್ವರ ದೇವಸ್ಥಾನದ ಬಯಲು ರಂಗಮಂದಿರ, ಸಂಜೆ 6.30

ಹರಿದಾಸ ಮಂಜರಿ: ಗಾಯನ: ಅನರ್ಘ್ಯ ರಾವ್, ಕೀ–ಬೋರ್ಡ್‌: ಟಿ.ಎಸ್. ರಮೇಶ್, ತಬಲಾ: ಎನ್. ಮೋಹನ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.