ಕೋವಿಡ್ 19 ಕೇಸ್‌ಗಳು ಹೆಚ್ಚಿರೋ ಪ್ರದೇಶಗಳನ್ನ ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. ಆದ್ರೆ, ಅದಕ್ಕೆ ತಕ್ಕ ಸಿದ್ಧತೆ ಮಾಡ್ಕೊಳ್ದೆ ಇರೋದು ಈ ಪ್ರದೇಶಗಳಲ್ಲಿ ಓಡಾಡಿದ್ರೆ ಗೊತ್ತಾಗುತ್ತೆ. ನಾಲ್ಕು ಬ್ಯಾರಿಕೇಡ್ ಹಾಕಿ, ನಾಲ್ಕಾರು ಪೊಲೀಸರನ್ನ ನಿಲ್ಲಿಸಿದ್ರೆ ಅದೇ ಸೀಲ್‌ಡೌನ್ ಅಂತಾ ಬಿಬಿಎಂಪಿ ಭಾವಿಸ್ಕೊಂಡಂತಿದೆ. ಈ ಬಗ್ಗೆ ಪ್ರಜಾವಾಣಿ ನಡೆಸಿದ ರಿಯಾಲಿಟಿ ಚೆಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.