
ಪ್ರಜಾವಾಣಿ ವಾರ್ತೆಬೆಂಗಳೂರಿನ ರಸ್ತೆಗಳಲ್ಲಿ ಈಗ ರೋಬೋಟ್‌ಗಳು ಸಂಚರಿಸುತ್ತಿವೆ. ಅದು ಮುಖ್ಯ ರಸ್ತೆಗಳು, ನಗರದಲ್ಲಿ ನೀರಿನ ಸೋರಿಕೆ ತಡೆ, ಅನಧಿಕೃತ ಸಂಪರ್ಕ ಪತ್ತೆಹಚ್ಚಲು ಮತ್ತು ಒಳಚರಂಡಿ ನಿರ್ವಹಣೆಗೆ ರೋಬೋಟ್‌ಗಳು ನೆರವಾಗಲಿವೆ. ಇದು ನೀರಿನ ನಷ್ಟವನ್ನು ತಗ್ಗಿಸಿ, ರಸ್ತೆ ತೋಡುವಿಕೆಯನ್ನು ಕಡಿಮೆ ಮಾಡಿ, ಪರಿಣಾಮಕಾರಿ ನಿರ್ವಹಣೆಗೆ ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.