ADVERTISEMENT

ಜೆಇಇ ಪರೀಕ್ಷೆ: ಚೈತನ್ಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 16:02 IST
Last Updated 17 ಫೆಬ್ರುವರಿ 2026, 16:02 IST
ರಾಮ್‌ ನಿಖಿಲ್‌ (99.99)
ರಾಮ್‌ ನಿಖಿಲ್‌ (99.99)   

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಡೆಸಿದ 2026ನೇ ಸಾಲಿನ ಜೆಇಇ (ಮೇನ್‌) ಪರೀಕ್ಷೆಯಲ್ಲಿ ಕರ್ನಾಟಕದ ಶ್ರೀಚೈತನ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ರಾಜ್ಯದ ಏಳು ವಿದ್ಯಾರ್ಥಿಗಳು ಶೇ 99.95ಕ್ಕೂ ಹೆಚ್ಚಿನ ಪರ್ಸೆಂಟೈಲ್‌ ಹಾಗೂ 115 ವಿದ್ಯಾರ್ಥಿಗಳು ಶೇ 99ಕ್ಕಿಂತ ಅಧಿಕ ಪರ್ಸೆಂಟೈಲ್‌ ಪಡೆದಿದ್ದಾರೆ.   

ಜೆಇಇ (ಮೇನ್‌) ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ನಿರ್ದೇಶಕಿ ಸುಷ್ಮಾ ಬೊಪ್ಪಣ್ಣ ಅವರು ಅಭಿನಂದಿಸಿದ್ದಾರೆ.

ADVERTISEMENT
ಆದಿತ್ಯ ಸಿಂಗ್‌ (99.98)
ತನ್ಮಯ್‌ (99.98)
ಅರ್ಚಿತ್‌ ಸಿಂಗ್‌ (99.96)
ಸುಧನ್ವನ್‌ ಪಿ. ರಾವ್‌ (99.95)
ಮಲ್ಲಾಡಿ ಶ್ರೀರಾಮ್‌ (99.95) 
ವಿಕ್ರಾಂತ್‌ (99.95)