ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 21:30 IST
Last Updated 27 ಅಕ್ಟೋಬರ್ 2025, 21:30 IST
   

‘ನಿನ್ನೊಲುಮೆಯಿಂದಲೇ’ ಕೆ.ಎಸ್‌. ನರಸಿಂಹಸ್ವಾಮಿ ಅವರ ಭಾವಗೀತೆಗಳ ಗಾಯನ: ಉದ್ಘಾಟನೆ: ಮೇಖಲಾ ವೆಂಕಟೇಶ್‌, ಅಧ್ಯಕ್ಷತೆ: ಝೈಬಾ ನಿಷತ್‌ ಬಾನು, ಅತಿಥಿ: ಅಮೃತ ಚಂದ್ರಶೇಖರ್‌, ಆಯೋಜನೆ: ವಿಜಯ ಕಾಲೇಜು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಮಿತಿ, ಸ್ಥಳ: ವಿಜಯ ಕಾಲೇಜು ಸಭಾಂಗಣ, ಬಸವನಗುಡಿ, ಬೆಳಿಗ್ಗೆ 10

ನೇರ ಮಾರುಕಟ್ಟೆ–ರೈತರನ್ನು ಸಬಲೀಕರಣಗೊಳಿಸುವ ಪ್ರಬಲ ಉಪಕರಣ–ತರಬೇತಿ: ಉದ್ಘಾಟನೆ: ಎಸ್‌.ವಿ. ಸುರೇಶ, ಅಧ್ಯಕ್ಷತೆ: ವೈ.ಎನ್‌. ಶಿವಲಿಂಗಯ್ಯ, ಅತಿಥಿಗಳು: ಸಿ.ನಾರಾಯಣಸ್ವಾಮಿ, ಬಸವಪ್ರಭು ಜಿರ್ಲಿ, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ರೈತ ತರಬೇತಿ ಸಂಸ್ಥೆ, ಜಿಕೆವಿಕೆ, ಹೆಬ್ಬಾಳ, ಬೆಳಿಗ್ಗೆ 10

108 ಸುಹಾಸಿನಿಯರಿಂದ ಲಲಿತಾ ಸಹಸ್ರನಾಮ ಪಾರಾಯಣ: ಸ್ಥಳ: ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಜೆ.ಪಿ. ನಗರ 2ನೇ ಹಂತ, ಬೆಳಿಗ್ಗೆ 10

ADVERTISEMENT

ತ್ರಿಭಾಷಾ ನೀತಿ ಸಾಕು; ಎರಡು ನುಡಿ ಕಲಿಕೆ ಬೇಕು–ವಿಚಾರಸಂಕಿರಣ: ಆಯೋಜನೆ: ಬನವಾಸಿ ಬಳಗ, ಸ್ಥಳ: ಗಾಂಧಿಭವನ, ಕುಮಾರಪಾರ್ಕ್‌ ರಸ್ತೆ, ಬೆಳಿಗ್ಗೆ 10.30

ಪೊಲೀಸ್‌ ಸಿಬ್ಬಂದಿಯ ಪೀಕ್‌–ಕ್ಯಾಪ್‌ ಪರಿಚಯ–ವಿತರಣೆ, ಮಾದಕ ದ್ಯವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ, ಸನ್ಮಿತ್ರ ಕೈಪಿಡಿ ಬಿಡುಗಡೆ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಬಸವರಾಜ ಎಸ್‌. ಹೊರಟ್ಟಿ, ಡಿ.ಕೆ. ಶಿವಕುಮಾರ್‌, ಯು.ಟಿ. ಖಾದರ್, ಅಧ್ಯಕ್ಷತೆ: ಜಿ. ಪರಮೇಶ್ವರ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಬ್ಯಾಂಕ್ವೆಟ್‌ ಹಾಲ್‌, ವಿಧಾನಸೌಧ, ಬೆಳಿಗ್ಗೆ 11

ಬಹುಭಾಷಾ ಸಂಗೀತ ಸ್ಪರ್ಧೆ: ಉದ್ಘಾಟನೆ: ಟಿ.ಡಿ. ನಂದಕುಮಾರ್, ಅಧ್ಯಕ್ಷತೆ: ಜಗದೀಶ್‌ ಕುಮಾರ್‌, ಆಯೋಜನೆ ಮತ್ತು ಸ್ಥಳ: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಲಿತ ಕಲಾ ಸಂಘ, ಜಾಲಹಳ್ಳಿ, ಸಂಜೆ 6 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.