ಭಾಲ್ಕಿ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆ ಮೇಲಿನ ಶೀಟ್‌ಗಳು ಹಾರಿದ್ದು, ಬುಡ ಸಮೇತ ಮರಗಳು ಉರುಳಿವೆ.
ಕೋನಮೇಳಕುಂದಾ, ಹಲಬರ್ಗಾ, ಸಿದ್ದೇಶ್ವರ, ತರನಳ್ಳಿ, ಧನ್ನೂರ, ಹಾಲಹಿಪ್ಪರ್ಗಾ, ಸೇವಾನಗರ, ಮೈಲಾರ ಸೇರಿದಂತೆ ಇತರೆಡೆ ಸುಮಾರು 15 ನಿಮಿಷ ಗುಡುಗು ಸಹಿತ ಮಳೆ ಸುರಿದಿದೆ.
ಕೋನಮೇಳಕುಂದಾ ಗ್ರಾಮದಲ್ಲಿನ ಮರ, ತೇಗಂಪೂರ ರಸ್ತೆ ಪಕ್ಕದ ಮರ ಬಿರುಗಾಳಿಗೆ ಉರುಳಿ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.