ADVERTISEMENT

ಶಿವಸೇನಾ ಅಭ್ಯರ್ಥಿ ಅಂಕುಶ ಕಪನೂರೆ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 3:49 IST
Last Updated 31 ಮಾರ್ಚ್ 2021, 3:49 IST
ಅಂಕುಶ
ಅಂಕುಶ   

ಬಸವಕಲ್ಯಾಣ: ಈ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಶಿವಸೇನಾ ಅಭ್ಯರ್ಥಿಯಾಗಿ ಅಂಕುಶ ಕಪನೂರೆ ಮಂಗಳವಾರ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ರಾಷ್ಟ್ರ ಸಮಿತಿ: ಹಾವೇರಿ ಜಿಲ್ಲೆಯ ಮಂಜುನಾಥ ಶೃಂಗೇರಿ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಹಾಗೂ ರಾಮನಗರ ಜಿಲ್ಲೆಯ ರವಿಕಿರಣ ಎಂ.ಎನ್ ಪಕ್ಷೇತರರಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT