ADVERTISEMENT

PHOTOS: ನಂದಿಬೆಟ್ಟ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ

ಚಿಕ್ಕಬಳ್ಳಾಪುರ: ಪ್ರಸಿದ್ಧ ಗಿರಿಧಾಮ ನಂದಿಬೆಟ್ಟ ಮೂರು ತಿಂಗಳ ನಂತರ ಇಂದಿನಿಂದ (ಬುಧವಾರ) ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ. ಮೊದಲ ದಿನ ನಂದಿ ಬೆಟ್ಟಕ್ಕೆ ವಿರಳ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದಲೇ ಪ್ರವಾಸಿಗರು ಗಿರಿಧಾಮಕ್ಕೆ ಎಡತಾಕಿದರು. ಭೂ ಕುಸಿತವಾದ ಕಡೆಯೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 7:23 IST
Last Updated 1 ಡಿಸೆಂಬರ್ 2021, 7:23 IST
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ    
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ
ನಂದಿಬೆಟ್ಟದಲ್ಲಿ ಮಂಜು ಆವರಿಸಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.