ADVERTISEMENT

ಸರ್ಫರ್‌ಗಳನ್ನು ಸೆಳೆಯುವ ಕಡಲ ತೀರ | Mangalore Beach Surfing

​ಪ್ರಜಾವಾಣಿ ವಾರ್ತೆ
Published 30 ಮೇ 2022, 2:34 IST
Last Updated 30 ಮೇ 2022, 2:34 IST

ತಣ್ಣೀರುಬಾವಿ, ಪಣಂಬೂರು, ಇಡ್ಯಾ, ಸಸಿಹಿತ್ಲು ಮತ್ತು ಹೆಜಮಾಡಿ ಕೋಡಿ ಬೀಚ್‌ಗಳು ಸರ್ಫಿಂಗ್‌ಗೆ ಹೇಳಿ ಮಾಡಿಸಿದಂತಹ ಜಾಗ. ಮಂಗಳೂರಿನ ಕಡಲ ಕಿನಾರೆಯಲ್ಲಿ ವಿಶೇಷವಾಗಿ ಅಲೆಗಳು ಸರ್ಫರ್‌ಗಳ ಜೊತೆಗೆ ಹೆಗಲು ಕೊಡುವುದರಿಂದ ಸರ್ಫರ್‌ಗಳು ಇಲ್ಲಿನ ಬೀಚ್‌ಗಳತ್ತ ಬರುವುದು ಹೆಚ್ಚಾಗಿದೆ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT