ADVERTISEMENT

Video: ಈ ಸಂಗೀತ ಶಿಬಿರಕ್ಕೆ ವಿದೇಶಗಳಿಂದಲೂ ಬರುತ್ತಾರೆ ವಿದ್ವಾಂಸರು

ಪ್ರಜಾವಾಣಿ ವಿಶೇಷ
Published 22 ಮೇ 2024, 12:54 IST
Last Updated 22 ಮೇ 2024, 12:54 IST

ಸುತ್ತಲೂ ಹಚ್ಚ ಹಸಿರಿನ ಪರಿಸರ. ಸಂಗೀತ– ಅಭಿನಯ ಕಲಿಯುತ್ತಲೇ ದಿಗ್ಗಜರ ಸಂಗೀತ ಕಛೇರಿಗಳನ್ನು ಕೇಳುವ ಅವಕಾಶ. ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆ... ಇವೆಲ್ಲ ಮೇಳೈಸಿದ್ದು ಧರ್ಮಸ್ಥಳ ಬಳಿಯ ನಿಡ್ಲೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೇ 15ರಿಂದ ಆರಂಭವಾಗಿ 19ರ ವರೆಗೆ ಇಲ್ಲಿ ನಡೆದ 24ನೇ ವರ್ಷದ ‘ಕರುಂಬಿತ್ತಿಲ್‌ ಸಂಗೀತ ಶಿಬಿರ’ದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.